ಇಂದಿನ ಪಂಚಾಂಗ ಮತ್ತು ರಾಶಿಫಲ (25-01-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಷ್ಟೇ ಸಣ್ಣವನಾಗಿದ್ದರೂ, ಬಲಹೀನ ನಾಗಿದ್ದರೂ ದೊಡ್ಡವರ ಸಹಾಯವಿದ್ದರೆ ಕೆಲಸವನ್ನು ಮುಗಿಸಬಲ್ಲ. ಬೆಟ್ಟದ ತೊರೆಯು ಬಹಳ ಸಣ್ಣದಾಗಿದ್ದರೂ ಮಹಾನದಿಯೊಡನೆ ಸೇರಿ ಸಮುದ್ರವನ್ನು ಸೇರಬಲ್ಲುದು.  -ಮೃಚ್ಛಕಟಿಕ

# ಪಂಚಾಂಗ : ಶನಿವಾರ, 25.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ರಾ.07.02 / ಚಂದ್ರ ಅಸ್ತ ಬೆ.06.45
ವಿಕಾರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು, / ಪುಷ್ಯ ಮಾಸ / ಶುಕ್ಲ ಪಕ್ಷ /
ತಿಥಿ: ಪ್ರತಿಪತ್ (ರಾ.04.32) ನಕ್ಷತ್ರ: ಶ್ರವಣ (ರಾ.04.36)ಯೋಗ: ಸಿದ್ಧಿ (ರಾ.02.15)
ಕರಣ: ಕಿಂಸ್ತುಘ್ನ-ಭವ (ಮ.03.49-ರಾ.04.32) ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರ ತೇದಿ: 11

# ರಾಶಿ ಭವಿಷ್ಯ
ಮೇಷ: ವಾಹನದಿಂದ ಅಪಘಾತವಾಗಬಹುದು
ವೃಷಭ: ಗಣ್ಯ ವ್ಯಕ್ತಿಗಳ ಸಹಾಯ-ಸಹಕಾರ ದೊರೆಯುತ್ತದೆ. ಯಶಸ್ಸು ಮತ್ತು ಪ್ರತಿಷ್ಠೆ ಸಿಗಲಿದೆ
ಮಿಥುನ: ಅಗಲಿ ಹೋದ ಬಂಧುಗಳು ಮಿತ್ರರು ಕೂಡಿಕೊಳ್ಳುವರು. ಪರೋಪಕಾರ ಮಾಡುವಿರಿ
ಕಟಕ: ಅನೀತಿಯಿಂದ ಯಾವಾಗಲೂ ದೂರ ಇರುವಿರಿ
ಸಿಂಹ: ಅವಿವಾಹಿತರಿಗೆ ವಿವಾಹ ದಿಂದ ಆನಂದವಾಗುವುದು
ಕನ್ಯಾ: ಮಕ್ಕಳು, ಹೆಂಡತಿಯೊಡನೆ ಜಗಳ ಸಂಭವಿಸಬಹುದು
ತುಲಾ: ವಿದ್ಯಾರ್ಥಿಗಳು ಓದಿನಲ್ಲಿ ಜಯ ಗಳಿಸುವರು
ವೃಶ್ಚಿಕ: ಆರೋಗ್ಯ ಸಾಧಾರಣವಾಗಿರುವುದು. ಎಚ್ಚರದಿಂದಿರಿ
ಧನುಸ್ಸು: ಗೆಳತಿಯಿಂದ ಸಹಾಯ ಪಡೆಯುತ್ತೀರಿ
ಮಕರ: ಆಕಸ್ಮಿಕ ಧನಲಾಭವಾಗುವುದು
ಕುಂಭ: ಕುಟುಂಬದಲ್ಲಿದ್ದ ಕಲಹ ತಾರಕಕ್ಕೇರಲಿದೆ
ಮೀನ: ವ್ಯವಸಾಯದಲ್ಲಿ ಉತ್ತಮ ಲಾಭವಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments