ಇಂದಿನ ಪಂಚಾಂಗ ಮತ್ತು ರಾಶಿಫಲ (26-01-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜನರಲ್ಲಿ ಸದ್ಗುಣಗಳಿದ್ದರೆ ಅವು ತಾವಾಗಿಯೇ ಪ್ರಕಾಶಕ್ಕೆ ಬರುತ್ತವೆ. ಕಸ್ತೂರಿಯ ಸುಗಂಧವನ್ನು ಯಾರೂ ಬಲಾತ್ಕಾರ ಮಾಡಿ ಹೊರಗೆಡಹುವುದಿಲ್ಲ.
-ಕುವಲಯಾನಂದ

# ಪಂಚಾಂಗ : ಭಾನುವಾರ, 26.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ರಾ.07.48/ ಚಂದ್ರ ಅಸ್ತ ಬೆ.07.37
ವಿಕಾರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು, / ಪುಷ್ಯ ಮಾಸ / ಶುಕ್ಲ ಪಕ್ಷ /
ತಿಥಿ: ದ್ವಿತೀಯಾ (ನಾ.ಬೆ.06.16) ನಕ್ಷತ್ರ: ಧನಿಷ್ಠಾ (ನಾ.ಬೆ.06.49) ಯೋಗ: ವ್ಯತೀಪಾತ(ರಾ.02.24)
ಕರಣ: ಬಾಲವ-ಕೌಲವ (ಸಾ.05.21-ನಾ.ಬೆ.06.16) ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರ ತೇದಿ: 12

# ರಾಶಿ ಭವಿಷ್ಯ
ಮೇಷ: ಹೋಮ-ಹವನಗಳನ್ನು ಮಾಡುವಿರಿ
ವೃಷಭ: ಕಣ್ಣಿನ ತೊಂದರೆ ಕಂಡುಬರುವುದು
ಮಿಥುನ: ಉದ್ಯೋಗಗಳಲ್ಲಿ ಬಡ್ತಿ ಇರುವುದು
ಕಟಕ: ಅನೇಕ ರೀತಿಯ ತೊಂದರೆ ಅನುಭವಿಸುವಿರಿ
ಸಿಂಹ: ಕೆಲಸ-ಕಾರ್ಯಗಳಲ್ಲಿ ಪ್ರಾವೀಣ್ಯತೆ ಹೊಂದಿರುವಿರಿ
ಕನ್ಯಾ: ಕುಟುಂಬದವರಿಗೆ ಇಲ್ಲಸಲ್ಲದ್ದು ಹೇಳಿ ನೆಮ್ಮದಿ ಕೆಡಿಸಲು ಪ್ರಯತ್ನಿಸುವರು
ತುಲಾ: ತಂದೆ-ತಾಯಿ ಆರೋಗ್ಯದ ಬಗ್ಗೆ ಗಮನವಿರಲಿ
ವೃಶ್ಚಿಕ: ನಿಮ್ಮ ಸ್ನೇಹಿತರಲ್ಲಿ ದುಷ್ಟ ಮನಸ್ಸಿನವರು ಹೆಚ್ಚಾಗಿರುವರು
ಧನುಸ್ಸು: ಬಂಧು-ಮಿತ್ರರಲ್ಲಿ ವಿಶೇಷ ಪ್ರೀತಿ-ವಿಶ್ವಾಸ ತೋರುವಿರಿ
ಮಕರ: ನಿಮ್ಮ ಏಳಿಗೆ ಸಹಿಸದವರು ನಿಮ್ಮನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ಮಾಡುವರು
ಕುಂಭ: ಹಿರಿಯರ ಆಶೀರ್ವಾದದಿಂದ ನಿಮ್ಮ ದಾರಿ ಸುಗಮವಾಗುವುದು. ಉತ್ತಮವಾದ ದಿನ
ಮೀನ: ನಿಮ್ಮನ್ನು ವಾದಗಳಿಗೆ ಎಳೆಯುವರು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments