ಇಂದಿನ ಪಂಚಾಂಗ ಮತ್ತು ರಾಶಿಫಲ (27-01-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯವರೊಡನೆ ಸೇರುವುದು, ವಿವೇಕ ಇವೆರಡು ಸ್ವಚ್ಛವಾದ ಎರಡು ಕಣ್ಣುಗಳಂತೆ. ಇವುಗಳಿಲ್ಲದವನು ಕುರುಡ. ಅಂತಹವನು ಕೆಟ್ಟದಾರಿ ತುಳಿದರೆ ಆಶ್ಚರ್ಯವೇನು?
-ಗರುಡಪುರಾಣ

# ಪಂಚಾಂಗ : ಸೋಮವಾರ, 27.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.18
ಚಂದ್ರ ಉದಯ ರಾ.08.31/ ಚಂದ್ರ ಅಸ್ತ ಬೆ.08.23
ವಿಕಾರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು, / ಪುಷ್ಯ ಮಾಸ / ಶುಕ್ಲ ಪಕ್ಷ /
ತಿಥಿ: ತೃತೀಯಾ (ದಿನಪೂರ್ತಿ) ನಕ್ಷತ್ರ: ಶತಭಿಷಾ(ದಿನಪೂರ್ತಿ) ಯೋಗ: ವರೀಯಾನ್ (ರಾ.02.51)
ಕರಣ: ತೈತಿಲ (ರಾ.07.17) ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರ ತೇದಿ: 13

# ರಾಶಿ ಭವಿಷ್ಯ
ಮೇಷ: ರಾಜಕೀಯದಲ್ಲಿರುವವರಿಗೆ ತೊಂದರೆ
ವೃಷಭ: ಗೃಹದಲ್ಲಿ ಸಂತೋಷದ ವಾತಾವರಣವಿರುತ್ತದೆ
ಮಿಥುನ: ಪ್ರಯತ್ನಗಳಿಂದ ಮಾತ್ರ ಕಾರ್ಯ ಸಾಧಿಸಬಹುದು. ಉತ್ತಮ ಭಾಷಣ ಮಾಡುವಿರಿ
ಕಟಕ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವರು
ಸಿಂಹ: ಬಂಧು-ಬಾಂಧವರಿಂದ ವಿರೋಧ ಎದುರಿಸಬೇಕಾಗುತ್ತದೆ
ಕನ್ಯಾ: ವ್ಯಾಪಾರಿಗಳಿಗೆ ಧನಲಾಭವಾಗುವುದು
ತುಲಾ: ಅಶ್ರದ್ಧೆ, ಅಜಾಗ ರೂಕತೆಯಿಂದ ಕಾರ್ಯದಲ್ಲಿ ತೀವ್ರ ಹಿನ್ನಡೆಯಾಗಲಿದೆ
ವೃಶ್ಚಿಕ: ಹೊಸ ಸಾಲ ಮಾಡುವ ಅಗತ್ಯ ಕಂಡುಬರುತ್ತದೆ
ಧನುಸ್ಸು: ಆಕಸ್ಮಿಕ ಘಟನೆ ಯೊಂದು ನಡೆದು ಗೊಂದಲಕ್ಕೆ ಸಿಲುಕುವಿರಿ
ಮಕರ: ಹಣಕಾಸಿನ ವಿಷಯದಲ್ಲಿ ಜಾಗ್ರತೆ
ಕುಂಭ: ಲಾಭ-ನಷ್ಟ ಸಮ್ಮಿಶ್ರವಾಗಿರುತ್ತದೆ
ಮೀನ: ನಿಮ್ಮವರೇ ನಿಮ್ಮ ವಿರುದ್ಧ ಮಸಲತ್ತು ಮಾಡಬಹುದು. ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments