ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (02-11-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಅಜ್ಞಾನವೆಂಬ ಅಂಧಕಾರದಲ್ಲಿರುವ ಮಾನವನನ್ನು ಸುಜ್ಞಾನಿಯನ್ನಾಗಿ ಮಾಡಲು ಸಮರ್ಥ ಗುರು ಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಸೋಮವಾರ , 02.11.2020
ಸೂರ್ಯ ಉದಯ ಬೆ.06.14/ ಸೂರ್ಯ ಅಸ್ತ ಸಂ.05.53
ಚಂದ್ರ ಉದಯ ಸಂ.07.14/ ಚಂದ್ರ ಅಸ್ತ ಬೆ.07.25
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ (ರಾ.01.14)
ನಕ್ಷತ್ರ: ಕೃತ್ತಿಕಾ (ರಾ.11.50) ಯೋಗ: ವರೀಯಾನ್ (ನಾ.ಬೆ.06.03)
ಕರಣ: ತೈತಿಲ-ಗರಜೆ (ಬೆ.01.26-ರಾ.07.42) ಮಳೆ ನಕ್ಷತ್ರ: ವಿಶಾಖ ಮಾಸ: ಕನ್ಯಾ, ತೇದಿ: 17

ಮೇಷ: ಮಾತೃ ವರ್ಗದ ಆರೋಗ್ಯದ ಬಗ್ಗೆ ಗಮನ ಇರಲಿ. ಧನಾಗಮನದಲ್ಲಿ ವಿಳಂಬ
ವೃಷಭ: ಮಹಿಳೆಯರು ಮಾನಸಿಕ ಉದ್ವೇಗಕ್ಕೆ ಒಳಗಾಗದಿರಿ. ಮಾನಸಿಕ ದೃಢತೆ ಇರಲಿ
ಮಿಥುನ: ಅನಿರೀಕ್ಷಿತ ರೀತಿಯಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರುತ್ತವೆ
ಕಟಕ: ವ್ಯಾಪಾರ-ವ್ಯವಹಾರ ಗಳಲ್ಲಿ ಆಗಾಗ ಏರುಪೇರಾ ದರೂ ಚೇತರಿಕೆಯನ್ನು ತಂದುಕೊಡಲಿವೆ

ಸಿಂಹ: ಅನಾವಶ್ಯಕ ಖರ್ಚು- ವೆಚ್ಚಗಳು ಆತಂಕ ತರಲಿವೆ
ಕನ್ಯಾ: ಕಾರ್ಯಸಾಧನೆಗೆ ಪ್ರಯತ್ನಬಲದ ಅಗತ್ಯವಿದೆ
ತುಲಾ: ನಿಮ್ಮ ಸಾಮಥ್ರ್ಯದ ಬಗ್ಗೆ ವಿಶ್ವಾಸವಿರಬೇಕು
ವೃಶ್ಚಿಕ: ಅವಿವಾಹಿತರಿಗೆ ಅದೃಷ್ಟಬಲ ಒದಗಿ ಬರಲಿದೆ

ಧನುಸ್ಸು: ಆರ್ಥಿಕ ದೃಢತೆ ನಿಮ್ಮಲ್ಲಿ ಧೈರ್ಯ ತುಂಬುವುದು. ಶುಭವಾರ್ತೆಯನ್ನು ಕೇಳುವಿರಿ
ಮಕರ: ಅಧಿಕಾರಿ ವರ್ಗದವರಿಗೆ ವೇತನ ವೃದ್ಧಿಯಾಗಲಿದೆ. ತಾಳ್ಮೆ ಸಮಾಧಾನ ಬೇಕು
ಕುಂಭ: ಆರೋಗ್ಯದ ವಿಷಯದಲ್ಲಿ ಅಲಕ್ಷ್ಯ ಬೇಡ
ಮೀನ: ಹಿರಿಯರ ಬಗ್ಗೆ ಜಾಗ್ರತೆ ಇರಲಿ

Facebook Comments