ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (07-11-2020- ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ನಿನ್ನ ಗುರಿ ಭಗವಂತನನ್ನು ಸೇರುವುದೇ ಆಗಿದ್ದರೆ ಹಣ, ಅಧಿಕಾರ, ಕೀರ್ತಿ ಮುಂತಾದವು ನಿನ್ನನ್ನು ಬಾಧಿಸುವುದಿಲ್ಲ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶನಿವಾರ, 07.11.2020
ಸೂರ್ಯ ಉದಯ ಬೆ.06.15/ ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಸಂ.11.25 / ಚಂದ್ರ ಅಸ್ತ ಬೆ.11.44
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠೀ (ಬೆ.07.24)
ನಕ್ಷತ್ರ: ಪುನರ್ವಸು (ಬೆ.08.05)ಯೋಗ: ಸಾಧ್ಯ-ಶುಭ (ಬೆ.06.21-ರಾ.05.19)
ಕರಣ: ವಣಿಜ್-ಭದ್ರೆ (ಬೆ.07.24-ರಾ.07.32) ಮಳೆ ನಕ್ಷತ್ರ: ವಿಶಾಖ ಮಾಸ: ಕನ್ಯಾ, ತೇದಿ: 22

ಮೇಷ: ಸಂಗಾತಿಯೊಡನೆ ವೈಮನಸ್ಸು ಉಂಟಾಗ ಬಹುದು. ಹಿರಿಯ ಅಧಿಕಾರಿಜಳಿಂದ ತೊಂದರೆ
ವೃಷಭ: ವಿದ್ಯಾರ್ಥಿಗಳಿಗೆ, ನೌಕರರಿಗೆ, ಅನುಕೂಲಕರವಾಗಿರುವುದಿಲ್ಲ
ಮಿಥುನ: ಪಾಲುದಾರರೊಂದಿಗೆ ಎಚ್ಚರದಿಂದಿರಿ
ಕಟಕ: ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಉತ್ತಮ ಕಾಲವಲ್ಲ

ಸಿಂಹ: ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ
ಕನ್ಯಾ: ಇಂದು ಆಕಸ್ಮಿಕ ಘಟನೆ ಯೊಂದು ನಡೆಯಬಹುದು
ತುಲಾ: ತಾಯಿಯ ಕಡೆಯಿಂದ ಹಣ, ಆಸ್ತಿ ಸಿಗಬಹುದು
ವೃಶ್ಚಿಕ: ಅನ್ಯ ಜನರಿಂದ ಕಿರುಕುಳ ಉಂಟಾಗಲಿದೆ. ವಾದ-ವಿವಾದ ಮಾಡದಿರಿ

ಧನುಸ್ಸು: ಹೊಸ ವ್ಯಕ್ತಿ ಗಳೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ
ಮಕರ: ಯಾವುದೇ ರೀತಿಯ ನ್ಯಾಯಾಲಯದ ವ್ಯವಹಾರ ಮಾಡದಿರುವುದೇ ಉತ್ತಮ
ಕುಂಭ: ವಿದೇಶ ಪ್ರಯಾಣದಿಂದ ಶುಭವಾಗು ವುದು. ಭೂ ವ್ಯವಹಾರದಲ್ಲಿ ಲಾಭವಿದೆ
ಮೀನ: ಅತಿಯಾದ ಆತ್ಮ ವಿಶ್ವಾಸ ಒಳ್ಳೆಯ ದಲ್ಲ. ಹಲವಾರು ಅವಕಾಶಗಳು ನಿಮ್ಮ ಕೈ ತಪ್ಪಬಹುದು

Facebook Comments