ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (05-09-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಲ್ಲಿದನೆಂಬ ಹೆಮ್ಮೆಯಲಿ ಬಡವನ ನೋಯಿಸಬೇಡ
ಬಲ್ಲೆನೆಂಬ ಭ್ರಮೆಯಲಿ ನಿನ್ನಿರವ ಮರೆಯಬೇಡ
ಶಕ್ತಿಯಿದೆಯೆಂಬ ಶೌರ್ಯದಲಿ ಪರರನ್ನು ಶೋಷಿಸಬೇಡ
ಅರಿವಿನ ಹಣತೆಯಿಂದ ಅರಿಗಳನು ತರಿದು
ಸುಜ್ಞಾನಿಯಾಗೋ ಹೇ ಮಾನವ!
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶನಿವಾರ , 05.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ರಾ.08.41 / ಚಂದ್ರ ಅಸ್ತ ಬೆ.08.25
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ತೃತೀಯಾ (ಸಾ.04.39) / ನಕ್ಷತ್ರ: ರೇವತಿ (ರಾ.02.21)
ಯೋಗ: ಗಂಡ, (ಮ.02.39) / ಕರಣ: ಭದ್ರೆ (ಸಾ.04.39)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 20

# ರಾಶಿ ಭವಿಷ್ಯ
ಮೇಷ: ಭೂ ವ್ಯವಹಾರದಲ್ಲಿ ಲಾಭ ಕಾಣುವಿರಿ
ವೃಷಭ: ಕೆಲವರಿಗೆ ಸನ್ಮಾನ ಸಮಾರಂಭಗಳು ನಡೆಯುವ ಸಾಧ್ಯತೆಗಳಿವೆ.
ಮಿಥುನ: ಸಕಲ ಕಾರ್ಯಗಳು ಭಂಗವಾಗುತ್ತವೆ
ಕಟಕ: ದುಷ್ಟ ಕಾರ್ಯಗಳನ್ನು ಮಾಡುವಿರಿ
ಸಿಂಹ: ಶುಭ ಕಾರ್ಯಕ್ಕೆ ಹಣ ಖರ್ಚು ಮಾಡುತ್ತೀರಿ
ಕನ್ಯಾ: ಕೀರ್ತಿ, ಪ್ರತಿಷ್ಠೆ, ಗೌರವಗಳು ಲಭಿಸಲಿವೆ

ತುಲಾ: ವ್ಯಾಪಾರಿಗಳು ವ್ಯಾಪಾರದಲ್ಲಿ ವಿಪರೀತ ನಷ್ಟ ಅನುಭವಿಸುವರು
ವೃಶ್ಚಿಕ: ಉನ್ನತ ಹುದ್ದೆಗೆ ಬಡ್ತಿ ದೊರೆಯಲಿದೆ
ಧನುಸ್ಸು: ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ
ಮಕರ: ಸಹೋದರರು ಮತ್ತು ಮಿತ್ರರೊಂದಿಗೆ ವಾದ-ವಿವಾದಗಳು ನಡೆಯುವ ಸಾಧ್ಯತೆಗಳಿವೆ
ಕುಂಭ: ವಿದ್ಯಾರ್ಥಿಗಳಿಗೆ ಮಾನಸಿಕ ಚಿಂತೆ
ಮೀನ: ಅನ್ಯ ಜನರಿಂದ ಕಿರುಕುಳ ಸಾಧ್ಯತೆ

 

Facebook Comments