ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (15-11-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಧರ್ಮ ಇರುವುದು ಯಾರ ಮುಂದೆಯೋ ಪ್ರದರ್ಶನ ಮಾಡುವುದಕ್ಕಲ್ಲ. ನಮ್ಮೊಳಗಿರುವ ಅಂತರಾತ್ಮವನ್ನು ಬೆಳಗುವುದಕ್ಕೆ . -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ , 15.11.2020
ಸೂರ್ಯ ಉದಯ  ಬೆ.06.18/ ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ನಾ.ಬೆ.06.11/ ಚಂದ್ರ ಅಸ್ತ ಸಂ.05.15
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಅಮಾವಾಸ್ಯೆ
(ರಾ.10.37) ನಕ್ಷತ್ರ: ವಿಶಾಖ (ಸಾ.05.16) ಯೋಗ: ಶೋಭನ (ರಾ.11.06) ಕರಣ: ನಾಗವಾನ್-ಕಿಂಸ್ತುಘ್ನ
(ಬೆ.10.37-ರಾ.08.50) ಮಳೆ ನಕ್ಷತ್ರ: ವಿಶಾಖ ಮಾಸ: ಕನ್ಯಾ, ತೇದಿ: 30

ಮೇಷ: ವೃತ್ತಿಪರ ಕ್ಷೇತ್ರದಲ್ಲಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು
ವೃಷಭ: ಪ್ರೀತಿಯ ಬಗ್ಗೆ ಕುಟುಂಬದ ಸದಸ್ಯರಿಗೆ ಗೊತ್ತಾಗಲಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಿ
ಮಿಥುನ: ಅತ್ತಿಗೆ-ನಾದಿನಿಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು
ಕಟಕ: ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ಸಂಭವಿಸಬಹುದು

ಸಿಂಹ: ಅನಾವಶ್ಯಕ ಮಾತುಗಳಿಂದ ದೂರವಿರಿ
ಕನ್ಯಾ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ತುಲಾ: ಬದ್ಧ ವೈರಿಗಳೂ ನಿಮಗೆ ಆಪ್ತ ಮಿತ್ರರಾಗುವರು
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಜಾಗ್ರತೆ ವಹಿಸಿರಿ

ಧನುಸ್ಸು: ವ್ಯವಹಾರಗಳಲ್ಲಿ ಶತ್ರುಗಳು ಹಸ್ತಕ್ಷೇಪ ಮಾಡ ಬಹುದು. ಅನ್ಯ ಜನರಿಂದ ಕುಟುಂಬದಲ್ಲಿ ಕಲಹ
ಮಕರ: ಆರೋಗ್ಯ ಸುಧಾರಣೆಯಾಗುತ್ತದೆ
ಕುಂಭ: ಬಂಧುಗಳು ಮೋಸ ಮಾಡಬಹುದು
ಮೀನ: ಅತಿಯಾದ ಕೋಪ ಒಳ್ಳೆಯದಲ್ಲ

Facebook Comments