ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-11-20250)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನುಷ್ಯ ಬೌದ್ಧಿಕವಾಗಿ ಅರಳಿದಾಗ, ಅಂತರಂಗದಲ್ಲಿ ಅರಿವಿನ ಜ್ಯೋತಿ ಬೆಳಗಿದಾಗ ಆತನನ್ನು ಆವರಿಸಿ ಕೊಂಡಿರುವ ಅಜ್ಞಾನದ ಅಂಧಕಾರ ತಾನಾಗಿಯೇ ಇಲ್ಲವಾಗುತ್ತದೆ.

# ಪಂಚಾಂಗ : ಸೋಮವಾರ, 16.11.2020
ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಬೆ.07.16 / ಚಂದ್ರ ಅಸ್ತ ರಾ.07.02
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿ-ದ್ವಿತೀಯಾ (ಬೆ.07.07-ರಾ.03.57) / ನಕ್ಷತ್ರ: ಅನೂರಾಧ (ಮ.02.37) / ಯೋಗ: ಅತಿಗಂಡ(ರಾ.07.10) / ಕರಣ:ಭವ-ಬಾಲವ-ಕೌಲವ (ಬೆ.07.07-ಸಾ.05.29-ರಾ.03.57) / ಮಳೆ ನಕ್ಷತ್ರ: ವೃಶ್ಚಿಕ / ಮಾಸ: ಕನ್ಯಾ / ತೇದಿ: 01

# ಇಂದಿನ ವಿಶೇಷ: ದೀಪಾವಳಿ ಹಬ್ಬ, ಕಾರ್ತೀಕ ಸೋಮವಾರ

# ರಾಶಿ ಭವಿಷ್ಯ : 
ಮೇಷ: ಬಂಧು-ಮಿತ್ರರ ಆಗಮನದಿಂದ ಸಂತೋಷವಾಗುತ್ತದೆ. ನ್ಯಾಯವಾದಿಗಳಿಗೆ ಪ್ರಗತಿ
ವೃಷಭ: ಆಸ್ತಿ ಸಮಸ್ಯೆ ಯಾವುದೇ ರೀತಿಯ ತೊಂದರೆ ಇಲ್ಲದೆ ಬಗೆಹರಿಯುತ್ತದೆ
ಮಿಥುನ: ಸಮಾಜ ಸೇವಕರಿಗೆ ಕೀರ್ತಿ, ಗೌರವ, ಯಶಸ್ಸು, ಹಣ ಲಭಿಸುತ್ತದೆ
ಕಟಕ: ಅನಾವಶ್ಯಕ ಹಣ ವ್ಯಯವಾಗುವುದು

ಸಿಂಹ: ಬುದ್ಧಿ ಸಾಮಥ್ರ್ಯದಿಂದ ಹಣ ಸಂಪಾದನೆ ಮಾಡುವಿರಿ
ಕನ್ಯಾ: ಅಕಾರಿಗಳು ಹಿತವಚನ ಹೇಳುವುದರಿಂದ ಲಾಭವಾಗುವುದು
ತುಲಾ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಿದರೆ ಒಳಿತು
ವೃಶ್ಚಿಕ: ವ್ಯಾಪಾರಿಗಳು ನಿರೀಕ್ಷೆ ಮೀರಿ ಪ್ರಗತಿ ಸಾಸುವರು. ಆಕಸ್ಮಿಕ ಧನಲಾಭವಾಗುವುದು

ಧನುಸ್ಸು: ಹಿರಿಯರು, ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಎಚ್ಚರಿಕೆಯಿಂದಿರಿ
ಮಕರ: ಗೆಳೆಯರಿಂದ ಸಹಾಯ ಸಿಗಲಿದೆ
ಕುಂಭ: ಬೆಲೆಬಾಳುವ ಉಡುಗೊರೆ ಸಿಗಲಿದೆ
ಮೀನ: ಪ್ರೇಮಿಗಳಿಗೆ ಉತ್ತಮ ದಿನ

Facebook Comments

Sri Raghav

Admin