ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-11-20250)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನುಷ್ಯ ಜಗತ್ತಿನಲ್ಲಿರುವುದೆಲ್ಲವನ್ನೂ ಸಂಪಾದಿಸಬಹುದು. ಆದರೆ ತನ್ನೊಳಗನ್ನು ಕಳೆದುಕೊಂಡರೆ ಸಂಪಾದಿಸಿದುದೆಲ್ಲವೂ ನಿಷ್ಪ್ರಯೋಜಕ ಹಾಗೂ ನಿರರ್ಥಕ.

# ಪಂಚಾಂಗ : ಬುಧವಾರ, 18.11.2020
ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಬೆ.09.24 / ಚಂದ್ರ ಅಸ್ತ ರಾ.09.02
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ
(ರಾ.11.07) ನಕ್ಷತ್ರ: ಮೂಲಾ (ಬೆ.10.40) ಯೋಗ: ಧೃತಿ (ಮ.12.30)
ಕರಣ: ವಣಿಜ್-ಭದ್ರೆ (ಮ.12.12-ರಾ.11.17) ಮಳೆ ನಕ್ಷತ್ರ: ವೃಶ್ಚಿಕ
ಮಾಸ: ಕನ್ಯಾ, ತೇದಿ: 03

# ರಾಶಿ ಭವಿಷ್ಯ : 
ಮೇಷ: ಔಷಧಿ ವ್ಯಾಪಾರಿಗಳಿಗೆ ಲಾಭದಾಯಕ ದಿನ
ವೃಷಭ: ದಾಂಪತ್ಯ ಜೀವನ ಸುಖಮಯವಾಗಿರುತ್ತದೆ
ಮಿಥುನ: ಭೂ ವ್ಯವಹಾರಗಳಲ್ಲಿ ಲಾಭ ಬರಲಿದೆ
ಕಟಕ: ದೂರದ ಊರಿನಿಂದ ಶುಭ ಸುದ್ದಿ ತಿಳಿಯು ತ್ತೀರಿ. ಆದಾಯ ಮೀರಿ ಖರ್ಚು ಮಾಡದಿರಿ

ಸಿಂಹ: ಹಿರಿಯ ಅಧಿಕಾರಿ ಗಳಿಂದ ಬೆಂಬಲ ಸಿಗುತ್ತದೆ
ಕನ್ಯಾ: ನಿಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ
ತುಲಾ: ಸ್ತ್ರೀಯರು ತಾಳ್ಮೆ ಯಿಂದ ಇದ್ದಷ್ಟು ಒಳ್ಳೆಯದು
ವೃಶ್ಚಿಕ: ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಬಹುದು

ಧನುಸ್ಸು: ಕೆಲವು ಕಠಿಣ ನಿರ್ಧಾರಗಳನ್ನು ತೆಗೆದು ಕೊಳ್ಳದಿದ್ದಲ್ಲಿ ತೊಂದರೆಗೆ ಸಿಲುಕಿಕೊಳ್ಳುವಿರಿ
ಮಕರ: ಸಹೋದ್ಯೋಗಿಗಳು ಹಿತವಚನ ಹೇಳು ವರು. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ
ಕುಂಭ: ಸ್ನೇಹಿತರಿಂದ ಒಳ್ಳೆಯದಾಗುತ್ತದೆ. ಬಂಧು-ಮಿತ್ರರು ಸಹಾಯ ಮಾಡುವರು
ಮೀನ: ಅಪರಿಚಿತರೊಡನೆ ವ್ಯವಹಾರ ಬೇಡ. ಯಾರ ಮೇಲೂ ಅವಲಂಬಿತರಾಗಬೇಡಿ

Facebook Comments