ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನುಷ್ಯನಿಗೆ ಹೊರಗಿನ ಜಗತ್ತು ಸಮಸ್ಯೆಯಲ್ಲ. ತನ್ನ ಸ್ವಾರ್ಥಕ್ಕಾಗಿ ಕಂಡದ್ದನ್ನೆಲ್ಲಾ ತನ್ನದಾಗಿಸಿಕೊಳ್ಳಬೇಕೆಂದು ಹವಣಿಸುವುದೇ
ನಿಜವಾದ ಸಮಸ್ಯೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ, 19.11.2020
ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಬೆ.09.24 / ಚಂದ್ರ ಅಸ್ತ ರಾ.09.02
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ (ರಾ.10.00)
ನಕ್ಷತ್ರ: ಪೂರ್ವಾಷಾಢ (ಬೆ.09.38) ಯೋಗ: ಶೂಲ (ಬೆ.09.57) ಕರಣ: ಭವ-ಬಾಲವ
(ಬೆ.10.32-ರಾ.10.00) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 04

# ಇಂದಿನ ವಿಶೇಷ: ಸಾಯನ ವ್ಯತೀಪಾತ ರಾ.05.18

# ರಾಶಿ ಭವಿಷ್ಯ : 
ಮೇಷ: ಉತ್ತಮ ಉದ್ಯೋಗ ಸಿಗುತ್ತದೆ
ವೃಷಭ: ಕುಟುಂಬಕ್ಕೆ ಹೊಸ ಸದಸ್ಯರ ಆಗಮನ ವಾಗಲಿದೆ. ಮಕ್ಕಳಿಂದ ಸಂತಸ ಸಿಗುತ್ತದೆ
ಮಿಥುನ: ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ
ಕಟಕ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡದಿ ರುವುದೇ ಉತ್ತಮ

ಸಿಂಹ: ನಿರುದ್ಯೋಗಿಗಳಿಗೆ ನೌಕರಿ ಸಿಗುವ ಸಾಧ್ಯತೆಗಳಿವೆ
ಕನ್ಯಾ: ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳು ದೊರೆಯಲಿವೆ
ತುಲಾ: ಬಂಧು-ಬಾಂಧವ ರಿಂದ ಕೆಲವು ಸಮಸ್ಯೆ ಕಾಡುತ್ತವೆ
ವೃಶ್ಚಿಕ: ಸರ್ಕಾರಿ ಅಧಿಕಾರಿ ಗಳಿಂದ ತೊಂದರೆಯಾಗಲಿದೆ

ಧನುಸ್ಸು: ಸಮಾಜ ಸೇವಕರಿಗೆ ಹಿತಶತ್ರುಗಳಿಂದ ತೊಂದರೆಯಾಗಬಹುದು
ಮಕರ: ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿ ಯುತ್ತವೆ. ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ
ಕುಂಭ: ಮಕ್ಕಳಿಂದ ಹಿಂಸೆ ಅನುಭವಿಸುವಿರಿ. ಮಾನಸಿಕ ನೆಮ್ಮದಿ ಇರುವುದಿಲ್ಲ
ಮೀನ: ಅಣ್ಣ-ತಮ್ಮಂದಿರಲ್ಲಿ ವೈಮನಸ್ಸು ಕಡಿಮೆಯಾಗುತ್ತದೆ. ಖರ್ಚು ಮಿತವಾಗಿರಲಿ

Facebook Comments