ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನುಷ್ಯ ಜಗತ್ತಿನಲ್ಲಿರುವುದೆಲ್ಲವನ್ನೂ ಸಂಪಾದಿಸ ಬಹುದು. ಆದರೆ ತನ್ನೊಳ ಗನ್ನು ಕಳೆದುಕೊಂಡರೆ ಸಂಪಾದಿಸಿದುದೆಲ್ಲವೂ ನಿಷ್ಪ್ರಯೋಜಕ ಹಾಗೂ ನಿರರ್ಥಕ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶುಕ್ರವಾರ, 20.11.2020
ಸೂರ್ಯ ಉದಯ ಬೆ.6.20 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಬೆ.11.18 / ಚಂದ್ರ ಅಸ್ತ ರಾ.10.59
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠೀ (ರಾ.9.30)
ನಕ್ಷತ್ರ: ಉತ್ತರಾಷಾಢ (ಬೆ.9.22) ಯೋಗ: ಗಂಡ (ಬೆ.8.01) ಕರಣ: ಕೌಲವ-ತೈತಿಲ
(ಬೆ.9.39-ರಾ.9.49)  ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 5

# ಇಂದಿನ ವಿಶೇಷ: ಗುರು ಮಕರ ರಾಶಿ ಪ್ರವೇಶ ಮ.1.23

# ರಾಶಿ ಭವಿಷ್ಯ : 
ಮೇಷ: ಪ್ರಶಂಸೆ ಗಳಿಸಲಿದ್ದೀರಿ
ವೃಷಭ: ಲಾಭಕರ ವಿಚಾರಗಳು ಒದಗಲಿವೆ.
ಮಿಥುನ: ಕೆಲವು ವಿಚಾರಗಳು ಬೆಂಬಲ ನೀಡಲಿವೆ.
ಕಟಕ: ಕುಲದೇವರನ್ನು ಪ್ರಾರ್ಥಿಸಿ

ಸಿಂಹ: ತಾಳ್ಮೆ ಇರಲಿ
ಕನ್ಯಾ: ಮಹತ್ವಾಕಾಂಕ್ಷೆಗಳ ಬಗ್ಗೆ ಇರಲಿ ಎಚ್ಚರ.
ತುಲಾ: ಶ್ರೀ ರಾಮನಾಮ ಜಪಿಸಿ
ವೃಶ್ಚಿಕ: ಹಳೆಯ ಕೆಲವು ವಿವಾದಗಳು ಸುಖಾಂತ್ಯ

ಧನುಸ್ಸು: ವೈದ್ಯಕೀಯ ಕ್ಷೇತ್ರಗಳಲ್ಲಿರುವವರಿಗೆ ಅನುಕೂಲ.
ಮಕರ: ಉದ್ಯಮದಲ್ಲಿ ಅನೇಕ ಬದಲಾವಣೆಗಳ ಬಗ್ಗೆ ಯೋಚಿಸಿ
ಕುಂಭ: ಮೇಲಧಿಕಾರಿಗಳಿಗೆ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡಲಿದೆ.
ಮೀನ: ಗೆಳೆಯರನ್ನು ಪಡೆಯುವ ಯೋಗ

Facebook Comments