ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಭಗವಂತ ಕೊಟ್ಟಿರುವ ಈ ಶರೀರವನ್ನು ಸತ್ಕಾರ್ಯಕ್ಕೆ ಮತ್ತು ಭಗವಂತನ ಸೇವೆಗೆ ಉಪಯೋಗಿಸಿ ಇದರ ಭವ್ಯತೆ, ದಿವ್ಯತೆ ಮತ್ತು ಪಾವಿತ್ರ್ಯವನ್ನು ಕಾಣಬೇಕು. `ಧರ್ಮೋ ರಕ್ಷತಿ ರಕ್ಷಿತಃ’ ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶನಿವಾರ, 21.11.2020
ಸೂರ್ಯ ಉದಯ ಬೆ.6.21 / ಸೂರ್ಯ ಅಸ್ತ ಸಂ.5.50
ಚಂದ್ರ ಉದಯ ಬೆ.12.50 / ಚಂದ್ರ ಅಸ್ತ ರಾ.12.43
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ (ರಾ.09.49)
ನಕ್ಷತ್ರ: ಶ್ರವಣ (ಬೆ.09.53) ಯೋಗ: ವೃದ್ಧಿ-ಧ್ರುವ (ಬೆ.06.43-ನಾ.ಬೆ.06.01) ಕರಣ: ಗರಜೆ-ವಣಿಜ್
(ಬೆ.09.34-ರಾ.09.49) ಮಳೆ ನಕ್ಷತ್ರ: ಅನೂರಾಧಮಾಸ: ವೃಶ್ಚಿಕ, ತೇದಿ: 6

# ಇಂದಿನ ವಿಶೇಷ:ಶ್ರೀ ಯಾಜ್ಞವಲ್ಕ್ಯ ಜಯಂತಿ

# ರಾಶಿ ಭವಿಷ್ಯ : 
ಮೇಷ: ಸಹಾಯ ಯಾಚಿಸಿ ಬರುವವರನ್ನು ನಿರಾಸೆಗೊಳಿಸಬೇಡಿ. ಮುಂಜಾಗ್ರತೆ ಅವಶ್ಯ
ವೃಷಭ: ಮನಸ್ಸಿಗೆ ಮುದ ನೀಡುವಂತ ಘಟನೆಗಳು ನಡೆದು ಸಂತಸ ಉಂಟಾಗಲಿದೆ
ಮಿಥುನ: ಹಲವು ದಿನಗಳಿಂದ ಇದ್ದ ಮಾನಸಿಕ ತಾಕಲಾಟ ಕೊನೆಗೊಳ್ಳಲಿದೆ
ಕಟಕ: ಯೋಜಿತ ಕಾರ್ಯ ಕ್ರಮಗಳು ಅಸ್ತವ್ಯಸ್ತಗೊಳ್ಳುವುವು

ಸಿಂಹ: ವ್ಯಾಪಾರ- ವ್ಯವಹಾರದ ಬಗ್ಗೆ ತಲೆಕೆಡಿಸಿಕೊಳ್ಳದಿರಿ
ಕನ್ಯಾ: ಸಹೋದ್ಯೋಗಿಗಳು ವಾರಾಂತ್ಯದಲ್ಲಿ ಪಿಕ್‍ನಿಕ್ ಹೋಗುವ ಯೋಚನೆ ಮಾಡವರು
ತುಲಾ: ಕೆಲವು ಕೆಲಸ-ಕಾರ್ಯ ಗಳಲ್ಲಿ ಜಯ ಕಾಣುವಿರಿ
ವೃಶ್ಚಿಕ: ನಿಮ್ಮನ್ನು ಆಡಿಕೊಳ್ಳು ವವರಿಗೆಲ್ಲ ನಿಮ್ಮ ಸಾಧನೆಗೆ ಸಿಗುವ ಮನ್ನಣೆಯೇ ಉತ್ತರವಾಗುವುದು. ಜನಮನನ್ನೆ ಗಳಿಸುವಿರಿ

ಧನುಸ್ಸು: ಕೆಲಸಗಳೆಲ್ಲವೂ ಅಂದುಕೊಂಡಂತೆ ನಡೆಯಲಿವೆ
ಮಕರ: ನಿಮ್ಮಲ್ಲಿನ ಪ್ರತಿಭೆ ಗುರುತಿಸುವ ಕಾಲ ಬಂದಿದೆ
ಕುಂಭ: ಶತೃಗಳು ದೂರ ಸರಿಯುವರು
ಮೀನ: ಸಾಧ್ಯವಾದರೆ ಸಿನಿಮಾ, ನಾಟಕ ನೋಡಿ

Facebook Comments