ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸುಖವೆನ್ನುವುದು ಭ್ರಮೆ, ಅದರ ಬೆನ್ನತ್ತುವ ಬದಲು ನಾವು ನಮ್ಮ ಕಾರ್ಯವನ್ನು ಒಳ್ಳೆಯ ರೀತಿ ಮಾಡುತ್ತಾ ಹೋದರೆ ಅದೇ ನಮ್ಮನ್ನು ಹಿಂಬಾಲಿಸುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ, 22.11.2020
ಸೂರ್ಯ ಉದಯ ಬೆ.6.21 / ಸೂರ್ಯ ಅಸ್ತ ಸಂ.5.50
ಚಂದ್ರ ಉದಯ ಮ.12.50 / ಚಂದ್ರ ಅಸ್ತ ರಾ.12.43
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ (ರಾ.10.52)
ನಕ್ಷತ್ರ: ಧನಿಷ್ಠಾ (ಬೆ.11.09) ಯೋಗ: ವ್ಯಾಘಾತ (ರಾ.05.51)
ಕರಣ: ಭದ್ರೆ-ಭವ (ಬೆ.10.15-ರಾ.10.52) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 07

 

# ರಾಶಿ ಭವಿಷ್ಯ : 
ಮೇಷ: ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ
ವೃಷಭ: ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಉತ್ತಮ ದಿನ. ಹಳೆಯ ಸಾಲ ತೀರಿಸಲು ಯೋಗ್ಯಕಾಲ
ಮಿಥುನ: ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಲಭಿಸುತ್ತದೆ. ಹೆಸರು, ಹಣ, ಕೀರ್ತಿ, ಪ್ರತಿಷ್ಠೆ, ಗೌರವ ಸಂಪಾದಿಸುವಿರಿ
ಕಟಕ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಸುವರು. ಸ್ತ್ರೀಯರು ನಿಮ್ಮನ್ನು ಗೌರವಿಸುವರು

ಸಿಂಹ: ಆಗಾಗ ಅನಾವಶ್ಯಕ ಖರ್ಚು ಮಾಡುವ ಪರಿಸ್ಥಿತಿ ಎದುರಾಗಬಹುದು
ಕನ್ಯಾ: ಸ್ವಪ್ರಯತ್ನದಿಂದ ಕಾರ್ಯಸಾಧನೆ ಮಾಡುವಿರಿ. ಆರೋಗ್ಯದಲ್ಲಿ ಏರುಪೇರಾಗಲಿದೆ
ತುಲಾ: ವೃತ್ತಿಯಲ್ಲಿ ಯಾವ ತೊಂದರೆಯೂ ಇಲ್ಲ. ಉದ್ಯೋಗದ ಕುರಿತು ಚಿಂತೆ ಬೇಡ
ವೃಶ್ಚಿಕ: ಆಪ್ತರೊಂದಿಗೆ ಶಾಪಿಂಗ್ ಹೋಗುವ ಸಾಧ್ಯತೆ

ಧನುಸ್ಸು: ಅಗತ್ಯವಿದ್ದರೆ ವಿಶ್ರಾಂತಿ ತೆಗೆದುಕೊಳ್ಳಿ
ಮಕರ: ಯಾರ ಸಹಕಾರವನ್ನೂ ನಿರೀಕ್ಷಿಸಬೇಡಿ
ಕುಂಭ: ಸಂತಸದ ವಾರ್ತೆಯನ್ನು ಕೇಳುವಿರಿ
ಮೀನ: ಆಸ್ತಿ ಖರೀದಿಸಲು ಉತ್ಸಾಹದಿಂದಿರುವಿರಿ

Facebook Comments