ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸತ್ಸಂಪ್ರದಾಯವನ್ನು ಬಿಡದೆ ಸದಾ ಸಾತ್ವಿಕರಾಗಿ ಪರಮಾತ್ಮನ ಚಿಂತನೆಯನ್ನು ಮಾಡುವುದರಿಂದ, ಗುರು-ಹಿರಿಯರಿಗೆ ಗೌರವ ಸಲ್ಲಿಸುವುದರಿಂದ ನಮಗೂ ಗೌರವ ದೊರೆಯುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 23.11.2020
ಸೂರ್ಯ ಉದಯ ಬೆ.06.22 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.01.30 / ಚಂದ್ರ ಅಸ್ತ ರಾ.01.32
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ (ರಾ.12.33)
ನಕ್ಷತ್ರ: ಶತಭಿಷಾ (ಮ.01.05) ಯೋಗ: ಹರ್ಷಣ (ನಾ.ಬೆ.06.08)ಕರಣ: ಬಾಲವ-ಕೌಲವ
(ಬೆ.11.38-ರಾ.02.33) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 08

 

# ರಾಶಿ ಭವಿಷ್ಯ : 
ಮೇಷ: ಉದ್ಯೋಗಿಗಳಿಗೆ ಹೊಸ ಉದ್ಯೋಗದ ವಾತಾವರಣ ಹರುಷ ತರಲಿದೆ
ವೃಷಭ: ವ್ಯಾಪಾರ-ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ಲಾಭದಾಯಕವಾಗಿದೆ
ಮಿಥುನ: ಅಲಂಕಾರಿಕ ವಸ್ತುಗಳ ಖರೀದಿಗೆ ಧನವ್ಯಯ ಮಾಡುವಿರಿ
ಕಟಕ: ಸರ್ಕಾರಿ ಹಿರಿಯ ಅಕಾರಿಗಳಿಗೆ ವರ್ಗಾವಣೆ ಅನಿವಾರ್ಯವಾದೀತು

ಸಿಂಹ: ದೂರಾಲೋಚನೆಯಿಂದ ಕಾರ್ಯತಂತ್ರ ರೂಪಿಸಿ
ಕನ್ಯಾ: ದೈವಾನುಗ್ರಹದಿಂದ ಕಷ್ಟ-ನಷ್ಟಗಳನ್ನು ಎದುರಿಸು ವಲ್ಲಿ ಸಫಲರಾಗುವಿರಿ
ತುಲಾ: ಆರೋಗ್ಯ ಸುಧಾರಿಸುತ್ತ ಹೋದರೂ ಕಿರಿಕಿರಿ ತಪ್ಪದು
ವೃಶ್ಚಿಕ: ಬಂಧುಗಳಿಂದ ವಿಶೇಷ ರೀತಿಯಲ್ಲಿ ಸಹಕಾರ ಸಿಗುತ್ತದೆ. ಆರ್ಥಿಕವಾಗಿ ಉನ್ನತಿ ಇದೆ

ಧನುಸ್ಸು: ಕೆಲಸ-ಕಾರ್ಯಗಳು ಅಡಚಣೆ ಗಳಿಂದಲೇ ಮುಂದುವರಿಯಲಿವೆ
ಮಕರ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಗೊಂದಲ
ಕುಂಭ: ಮಕ್ಕಳಿಂದ ಶುಭ ಫಲವಿದೆ
ಮೀನ: ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು

Facebook Comments