ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಯಾರು ಕಷ್ಟದಲ್ಲಿ, ದುಃಖದಲ್ಲಿ ಇದ್ದಾರೋ ಅವರನ್ನು ಸಂತೈಸುವ ಹೃದಯ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಬುಧವಾರ, 25.11.2020
ಸೂರ್ಯ ಉದಯ ಬೆ.06.23/ ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.02.43 / ಚಂದ್ರ ಅಸ್ತ ರಾ.03.02
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ (ರಾ.05.11)
ನಕ್ಷತ್ರ: ಉತ್ತರಾಭಾದ್ರ (ಸಾ.06.20) ಯೋಗ: ವಜ್ರ (ಬೆ.06.45)
ಕರಣ: ವಣಿಜ್-ಭದ್ರೆ (ಮ.03.55-ರಾ.05.11) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 10

 

# ರಾಶಿ ಭವಿಷ್ಯ : 
ಮೇಷ: ಹೊರ ಊರಿನ ಪ್ರಯಾಣ ಕಡಿಮೆ ಮಾಡಿ
ವೃಷಭ: ಬಹು ಕಲೆಗಳಲ್ಲಿ ಅಭಿರುಚಿ ಕಂಡುಬರುತ್ತದೆ
ಮಿಥುನ: ಕುಟುಂಬದಲ್ಲಿ ಅಂತಃಕಲಹ ಕಂಡು ಬರುತ್ತದೆ. ಶರೀರ ದುರ್ಬಲವಾಗುವುದು
ಕಟಕ: ಆಸ್ತಿ ಖರೀದಿಸುವ ಯೋಗ ಕಂಡುಬರುತ್ತದೆ

ಸಿಂಹ: ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತೀರಿ
ಕನ್ಯಾ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವುದಿಲ್ಲ
ತುಲಾ: ಪ್ರೇಮಿಗಳಿಗೆ ಜಯ ಲಭಿಸುವ ಸಾಧ್ಯತೆಗಳಿವೆ
ವೃಶ್ಚಿಕ: ಮಾನಸಿಕ ಅಶಾಂತಿ ಅಕವಾಗಿರುತ್ತದೆ.

ಧನುಸ್ಸು: ನೆರೆಹೊರೆಯವರು, ಸ್ನೇಹಿತರಲ್ಲಿ ಶತ್ರುತ್ವ ಬೆಳೆಸಿ ಕೊಳ್ಳುವುದು ಒಳ್ಳೆಯದಲ್ಲ
ಮಕರ: ಗಣ್ಯ ವ್ಯಕ್ತಿಗಳ ಭೇಟಿಯಿಂದ ಅನುಕೂಲ ವಾಗುತ್ತದೆ. ಆಸ್ತಿ ವಿವಾದ ಬಗೆಹರಿಯಲಿದೆ
ಕುಂಭ: ಯಾವುದೇ ವಿಷಯಗಳಲ್ಲಿ ಅನಗತ್ಯ ಹಸ್ತ ಕ್ಷೇಪ ಮಾಡದಿರಿ. ಸೂರ್ಯ ನಮಸ್ಕಾರ ಮಾಡಿ
ಮೀನ: ಕೆಲವು ಮೂಲಗಳಿಂದ ಆರ್ಥಿಕ ಲಾಭ ಬಂದರೂ ಅನಾರೋಗ್ಯ ಕಾಡಲಿದೆ

Facebook Comments