ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (07-09-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪಾಪ ಕಾರ್ಯಗಳನ್ನು ತ್ಯಜಿಸುವುದರಿಂದಜ್ಞಾನವು ಲಭಿಸುತ್ತದೆ;
ಜ್ಞಾನ ಲಾಭವಾದರೆತಪ್ಪದೆ ತನ್ನಲ್ಲಿ ಭಗವಂತನದರ್ಶನವಾಗುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 07.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.26
ಚಂದ್ರ ಉದಯ ರಾ.09.55 / ಚಂದ್ರ ಅಸ್ತ ಬೆ.09.57
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಪಂಚಮಿ (ರಾ.09.39)/ ನಕ್ಷತ್ರ: ಭರಣಿ (ದಿನಪೂರ್ತಿ)
ಯೋಗ: ಧೃವ, (ಸಾ.04.37) / ಕರಣ: ಕೌಲವ-ತೈತಿಲ (ಬೆ.08.23-ರಾ.07.07)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 22

# ರಾಶಿ ಭವಿಷ್ಯ
ಮೇಷ: ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ಜಾಣ್ಮೆಯಿಂದ ವರ್ತಿಸಿ
ವೃಷಭ: ಕುಟುಂಬದಲ್ಲಿ ಆಗಾಗ ಸಂತೋಷ ಕೂಟ ಸಮಾರಂಭಗಳು ನಡೆಯುತ್ತವೆ
ಮಿಥುನ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
ಕಟಕ: ಸಂಗಾತಿಯೊಡನೆ ವೈಮನಸ್ಸು ಉಂಟಾಗಬಹುದು
ಸಿಂಹ: ನೌಕರರಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ
ಕನ್ಯಾ: ನ್ಯಾಯಾಲಯದ ವ್ಯವ ಹಾರ ಮಾಡದಿರುವುದೇ ಉತ್ತಮ

ತುಲಾ: ಪಾಲುದಾರರೊಂದಿಗೆ ಎಚ್ಚರದಿಂದ ವ್ಯವಹರಿಸಿ
ವೃಶ್ಚಿಕ:ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಉತ್ತಮ ಕಾಲ
ಧನುಸ್ಸು: ಹೊಸ ವ್ಯಕ್ತಿ ಗಳೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ
ಮಕರ: ಧಾರ್ಮಿಕ ಕಾರ್ಯ ಮಾಡುವಿರಿ
ಕುಂಭ: ಹಳೆ ಸ್ನೇಹಿತರ ಭೇಟಿ ಮಾಡುವಿರಿ
ಮೀನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ

 

Facebook Comments