ಇಂದಿನ ಪಂಚಾಗ ಮತ್ತು ರಾಶಿಫಲ (13-01-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದಾನ ಮಾಡತಕ್ಕವನ ಕೈ ಮೇಲೆ, ತೆಗೆದುಕೊಳ್ಳತಕ್ಕವನ ಕೈ ಕೆಳಗೆ. ಅವರಲ್ಲಿ ಯಾರು ಮೇಲ್ಮಟ್ಟದವರು, ಯಾರು ಕೆಳಮಟ್ಟದವರು- ಎಂಬುದು ಅದರಿಂದಲೇ ಗೊತ್ತಾಗುತ್ತದೆ. -ಸಭಾರಂಜನಶತಕ

Rashi-Bhavishya--01

# ಪಂಚಾಂಗ :ಭಾನುವಾರ 13.01.2019
ಸೂರ್ಯ ಉದಯ ಬೆ.06.45 ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ಬೆ.11.39 / ಚಂದ್ರ ಅಸ್ತ ರಾ.12.01
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಪುಷ್ಯ ಮಾಸ
ಶುಕ್ಲ ಪಕ್ಷ/ ತಿಥಿ : ಸಪ್ತಮಿ (ರಾ.11.42)
ನಕ್ಷತ್ರ: ಉತ್ತರಾಭಾದ್ರ (ಬೆ.11.06) / ಯೋಗ: ಪರಿಘ (ಬೆ.07.35)
ಕರಣ: ಗರಜೆ-ವಣಿಜ್ (ಬೆ.10.58-ರಾ.11.42)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನುಸ್ಸು / ತೇದಿ: 29

# ರಾಶಿ ಭವಿಷ್ಯ
ಮೇಷ: ಸಾಧು-ಸಂತರ ಆಶೀರ್ವಾದ ಪಡೆಯಿರಿ
ವೃಷಭ: ಉದ್ಯೋಗದಲ್ಲಿ ವಿಘ್ನಗಳು ಬರಬಹುದು
ಮಿಥುನ: ಭೂಮಿ, ಮನೆ ಖರೀದಿಸುವ ಸಾಧ್ಯತೆಗಳಿವೆ
ಕಟಕ: ಕುಟುಂಬದಲ್ಲಿ ಹಿತಶತ್ರುಗಳು ಕಂಡುಬರುತ್ತಾರೆ
ಸಿಂಹ: ಸ್ನೇಹಿತರು, ನೆರೆಹೊರೆ ಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವಿರಿ
ಕನ್ಯಾ: ಹೊಸ ವ್ಯಾಪಾರ ಮಾಡಲು ಸಕಾಲವಲ್ಲ
ತುಲಾ: ನಿಮ್ಮ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ
ವೃಶ್ಚಿಕ: ನಿಮಗೆ ಒಳ್ಳೆಯ ಬಂಧುಗಳು ದೊರೆಯುವರು. ಅವರನ್ನು ಅನುಮಾನಿಸಬೇಡಿ
ಧನುಸ್ಸು: ಕೆಲಸಗಳ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಮಕರ: ಸರ್ಕಾರದಿಂದ ಸಾಲ ಪಡೆಯುವಿರಿ
ಕುಂಭ: ಬೇರೆಯವರ ಸಲಹೆಗಳನ್ನು ತೆಗೆದು ಕೊಳ್ಳುವುದಿಲ್ಲ. ಮಾತಿನಲ್ಲಿ ಹಿಡಿತವಿರಲಿ
ಮೀನ: ವಾಣಿಜ್ಯ ಕ್ಷೇತ್ರದವರಿಗೆ ಲಾಭದಾಯಕ ದಿನ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ