ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (08-09-2020-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯ ಇಹದಲ್ಲಿ ಸುಖವಾಗಿ ಬಾಳುವುದಕ್ಕೂ
ಮೋಕ್ಷವನ್ನು ಪಡೆಯುವುದಕ್ಕೂ
ಪರಿಶುದ್ಧ ಕರ್ಮಾಚರಣೆಯು ಉತ್ತಮ ಸಾಧನ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 08.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.26
ಚಂದ್ರ ಉದಯ ರಾ.10.35 / ಚಂದ್ರ ಅಸ್ತ ಬೆ.10.44
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಷಷ್ಠೀ (ರಾ.12-03)/ ನಕ್ಷತ್ರ: ಭರಣಿ (ಬೆ.08-26)
ಯೋಗ: ವ್ಯಾಘಾತ (ಸಾ.05.33) / ಕರಣ:ಗರಜೆ-ವಣಿಜ್ (ಬೆ.10.53-ರಾ.12-03)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 23

# ರಾಶಿ ಭವಿಷ್ಯ
ಮೇಷ: ಮೈ-ಕೈ ನೋವಿನಿಂದ ಬಳಲುವ ನೀವು ಎಚ್ಚರಿಕೆಯಿಂದ ಹೊರಗೆ ಕಾಲಿಡುವುದು ಒಳಿತು
ವೃಷಭ: ಮನೆಯಲ್ಲಿ ವಿಶೇಷ ಕಾರ್ಯಕ್ಕೆ ಸಿದ್ಧತೆ
ಮಿಥುನ: ಹೊಸ ವಸ್ತು ಖರೀದಿಸುವಿರಿ, ಸ್ತ್ರೀಯರಿಗೆ ಅನಾರೋಗ್ಯ ಉಂಟಾಗಬಹುದು
ಕಟಕ: ನಿಮ್ಮ ಹಲವು ದಿನಗಳ ಕಾರ್ಯಕ್ಕೆ ಯಶಸ್ವಿ ಪ್ರತಿಫಲ ದೊರೆಯಲಿದೆ. ಅನಿರೀಕ್ಷಿತ ಧನಾಗಮನ

ಸಿಂಹ: ಒಂಟಿಯಾಗಿ ದೂರ ಪ್ರಯಾಣ ಮಾಡದಿರಿ
ಕನ್ಯಾ: ನಿಮ್ಮ ಕೆಲಸ- ಕಾರ್ಯಕ್ಕೆ ಹಲವು ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಲಿದೆ
ತುಲಾ: ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಹೆಚ್ಚು ಮೌನವಾಗಿರುವುದು ಒಳ್ಳೆಯದು
ವೃಶ್ಚಿಕ: ಶತ್ರುಗಳಿಂದ ತೊಂದರೆ, ಅತಿಯಾದ ಆತಂಕ ಅನಾರೋಗ್ಯಕ್ಕೆ ಕಾರಣವಾಗಲಿದೆ

ಧನುಸ್ಸು: ಗುರು-ಹಿರಿಯರನ್ನು ಗೌರವಿಸುವ ನಿಮ್ಮ ಒಳ್ಳೆಯ ಗುಣಕ್ಕೆ ಎಲ್ಲರೂ ತಲೆದೂಗುತ್ತಾರೆ
ಮಕರ: ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ
ಕುಂಭ: ಅಮೂಲ್ಯ ವಸ್ತು ವನ್ನು ಕಳೆದುಕೊಳ್ಳುವ ಸಾಧ್ಯತೆ
ಮೀನ: ಏಕಾಗ್ರತೆ ಕಡಿಮೆಯಾಗುತ್ತದೆ, ಹಲವು ದಿನಗಳಿಂದ ಚಿಂತಿಸುತ್ತಿದ್ದ ವಿಚಾರಕ್ಕೆ ಸ್ಪಷ್ಟನೆ ಸಿಗುವುದು.

 

Facebook Comments