ಇಂದಿನಿಂದ ರೈಲು ಟಿಕೆಟ್ ಬುಕ್ಕಿಂಗ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಜೂನ್ 1ರಿಂದ ವಿವಿಧೆಡೆ ಆರಂಭವಾಗುವ ರೈಲುಗಳ ಸಂಚಾರಕ್ಕೆ ಇಂದಿನಿಂದ ಇ-ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ ಎಂದು ನೌರುತ್ಯ ರೈಲ್ವೆ ವಲಯ ತಿಳಿಸಿದೆ.

ಮುಂಬೈ-ಕೆಎಸ್‍ಆರ್, ಬೆಂಗಳೂರು ಉದ್ಯಾನ ಎಕ್ಸ್‍ಪ್ರೆಸ್, ಮುಂಬೈ-ಗದಗ್ ಎಕ್ಸ್‍ಪ್ರೆಸ್, ದಾಸನಪು-ಕೆಎಸ್‍ಆರ್ ಬೆಂಗಳೂರು, ಸಂಗಮಿತ್ರ ಎಕ್ಸ್‍ಪ್ರೆಸ್ , ವಾರಕ್ಕೆ ಎರಡು ಬಾರಿ ಸಂಚರಿಸುವ ನವದೆಹಲಿ- ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‍ಪ್ರೆಸ್,

ಹಬ್ಬಳ್ಳಿ-ಬೆಂಗಳೂರು ಜನಶತಾಬ್ದಿ ಎಕ್ಸ್‍ಪ್ರೆಸ್, ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ಎಕ್ಸ್‍ಪ್ರೆಸ್, ವಾಸ್ಕೋಡಿಗಾಮ-ಅಜರತ್ ನಿಜಾಮುದ್ದೀನ್ ಗೋವಾ ಎಕ್ಸ್‍ಪ್ರೆಸ್ ಮತ್ತು ಹೌರಾ-ಯಶವಂತ್‍ಪುರ್ ಎಕ್ಸ್‍ಪ್ರೆಸ್ ರೈಲುಗಳು ಜೂನ್ 1ರಿಂದ ಸಂಚರಿಸಲಿವೆ.

Facebook Comments

Sri Raghav

Admin