ಆಮಾವಾಸ್ಯೆಯಂದು ಆತ್ಮಗಳ ಆಟ, ಬಾನಾಮತಿಯ ಕಾಟ ಹೆಚ್ಚು ಶಕ್ತಿ ಪಡೆಯುತ್ತಂತೆ..!?

ಈ ಸುದ್ದಿಯನ್ನು ಶೇರ್ ಮಾಡಿ

ನಕಾರಾತ್ಮಕ ಶಕ್ತಿಗಳು ಅಂದ್ರೆ ಆತ್ಮಗಳು ಹಾಗೂ ಮಾಟ-ಮಂತ್ರದಂತಹ ದುಷ್ಟ ಶಕ್ತಿಗಳು ಸಾಮಾನ್ಯವಾಗಿ ಮನುಷ್ಯನ ಊಹೆಗೂ ನಿಲುಕದ ರೀತಿಯಲ್ಲಿ ಶಕ್ತಿಪಡೆದುಕೊಳ್ಳುವುದು ಅಮಾವಾಸ್ಯೆಯಂದು ಎಂಬ ಅಚ್ಚರಿ ಸಂಗತಿಯನ್ನು ‘ಟ್ರ್ಯಾಪ್ಸ್ ಗೋಸ್ಟ್ ಹಂಟರ‍್ಸ್’ ತಂಡದವರು ಹೇಳುತ್ತಾರೆ. ಇಷ್ಟಕ್ಕೂ ಅವುಗಳು ಮನುಷ್ಯರಿಂದ ದೂರು ಇರುತ್ತದೆ ಎನ್ನುತ್ತಾರೆ.

ಗ್ರಹಚಾರ, ಗ್ರಹಗತಿಗಳು ಕೈಕೊಟ್ಟ ಸಮಯದಲ್ಲಿ ಮಾತ್ರ ಮನುಷ್ಯನ ಮೇಲೆ ಊಹೆಗೂ ನಿಲುಕದಂತೆ ದಾಳಿ ಮಾಡಿ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಆಘಾತಕಾರಿ ಸಂಗತಿಯನ್ನು ಸಂದರ್ಶನದ ವೇಳೆ ಬಿಚ್ಚಿಟ್ಟಿದ್ದಾರೆ ‘ಟ್ರ್ಯಾಪ್ಸ್ ಗೋಸ್ಟ್ ಹಂಟರ‍್ಸ್’ ತಂಡದವರು.

ಹಾಗಾದ್ರೆ ಇಂತಹ ಸಮಸ್ಯೆಗಳು ಮನುಷ್ಯನಿಗೆ ಎದುರಾದಾಗ, ಆತ್ಮಗಳ ಕಾಟ, ಮಾಟ-ಮಂತ್ರದಂತಹ ಕಾಟದಿಂದ ಬಂಧ ಮುಕ್ತರಾಗಬೇಕಾದ್ರೆ ಏನು ಮಾಡಬೇಕು ಎಂಬ ನಮ್ಮ ಪ್ರಶ್ನೇ ಇವರೇ ಉತ್ತರ ನೀಡಿದ್ದಾರೆ. ಆ ಉತ್ತರ ಏನು ಎಂದು ತಿಳಿದು ಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೇ ಕೊನೆಯ ವರೆಗೂ ಈ ವಿಡಿಯೋ ನೋಡಿ. _ಭಾಸ್ಕರ್ ತೋಟಗೆರೆ

Facebook Comments