ಕೊಡಲೇ ಲಸಿಕೆ ಪಡೆಯಿರಿ, ನಿರ್ಲಕ್ಷ ಬೇಡ: WHO ಮುಖ್ಯಸ್ಥೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ.ಡಿ.30- ನೀವು ಲಸಿಕೆಯನ್ನು ಹೊಂದಿಲ್ಲದಿದ್ದರೆ ದಯವಿಟ್ಟು ಲಸಿಕೆಯನ್ನು ಪಡೆಯಿರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಮನವಿ ಮಾಡಿದ್ದಾರೆ.

ಓಮಿಕ್ರಾನ್ ರೂಪಾಂತರವು ತೀವ್ರವಾಗಿ ಹಲವು ದೇಶಗಳಲ್ಲಿ ಆತಂಕ ಮೂಡಿಸಿದೆ ಲಸಿಕೆ ಹಾಕಿಸಿಕೊಳ್ಳದವರು ಕೂಡಲೆ ಪಡಿಯಿರಿ ನಿಲ್ಯಕ್ಷ ಬೇಡ ಲಸಿಕೆ ತೆಗೆದುಕೊಂಡಿದ್ದರು ಸೋಂಕು ತಗುಲುತ್ತಿದೆ ಎಂದು ಜನರಿಗೆ ಅನಿಸಬಹುದು ತೀವ್ರತೆಯು ಮಟ್ಟ ಏರಿಲ್ಲ ಎಂದಿದ್ದಾರೆ

ಲಸಿಕೆಯಿಂದ ರೋಗನಿರೋಧಕ ಶಕ್ತಿ ಉತ್ತಮಗೊಳಿಸುತ್ತದೆ ಇದು ತೀವ್ರತರವಾದ ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ

Facebook Comments