ವಾಟಾಳ್ ನಾಗರಾಜ್ ತಮಟೆ ಚಳವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಜಿಂದಾಲ್ ಕಂಪನಿಗೆ 3,366 ಎಕರೆ ಭೂಮಿ ನೀಡುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಹಾಗೂ ಇದನ್ನು ಬೆಂಬಲಿಸಿರುವ ಎಫ್‍ಕೆಸಿಸಿಐ ದೋರಣೆ ವಿರುದ್ಧ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಎಫ್‍ಕೆಸಿಸಿಐ ಮುಂದೆ ತಮಟೆ ಚಳವಳಿ ನಡೆಸಿದರು. ಕನ್ನಡ ಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Facebook Comments