ವಿರಾಟ್ ಕೊಹ್ಲಿ ಈಗ ಪುಸ್ತಕ ಪ್ರೇಮಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.19- ತಮ್ಮ ಬ್ಯಾಟಿಂಗ್‍ನಿಂದಲೇ ಹೆಸರು ವಾಸಿಯಾಗಿರುವ ವಿರಾಟ್ ಈಗ ಪುಸ್ತಕ ಪ್ರೇಮಿಯಾಗಿದ್ದಾರೆ. ಕೋವಿಡ್ ಕಾಟದಿಂದ ಮನೆಯಲ್ಲೇ ಉಳಿದಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಮೆಚ್ಚಿನ ಪುಸ್ತಕಗಳನ್ನು ಓದುವುದರೊಂದಿಗೆ ಮುಂಬೈನ ಮಳೆಯ ವಾತಾವರಣವನ್ನು ಅನುಭವಿಸುತ್ತಿದ್ದೇನೆ ಎಂದು ತಮ್ಮ ಟ್ವಿಟ್ಟರ್‍ನಲ್ಲಿ ಬರೆದು ಕೊಂಡಿದ್ದಾರೆ.

ವಿರಾಟ್ ಪ್ರಕಟಿಸಿರುವ ಪೋಟೋಗೆ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಸೇರಿದಂತೆ ಹಲವು ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

Facebook Comments