ಆಕರ್ಷಕ ಉಗುರುಗಳನ್ನು ಪಡೆಯಲು ಇಲ್ಲಿದೆ ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಕೈಗಳ  ಅಂದವನ್ನು ಹೆಚ್ಚಿಸಲು ಉಗುರುಗಳನ್ನು ಬೆಳೆಸುತ್ತಾರೆ. ಆದರೆ ಈ ಉಗುರುಗಳು ಹಳದಿಯಾದರೆ ನೋಡಲು ಅಸಹ್ಯವಾಗಿ ಕಾಣಿಸುತ್ತದೆ. ಉಗುರುಗಳು ಬೆಳಗ್ಗೆ ಕಂಡರೆ ಆಕರ್ಷಕ, ಆದರೆ ಸರಿಯಾದ ಆರೈಕೆ ಮಾಡದಿದ್ದರೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಕರ್ಷಕ ಉಗುರುಗಳನ್ನು ಪಡೆಯಲು ಪಾರ್ಲರ್‌ಗೆ ಹೋಗದೆ ಮನೆಯಲ್ಲಿಯೇ ಮ್ಯಾನಿಕ್ಯೂರ್ ಮಾಡಿ

6 ಚಮಚ ಅಡುಗೆ ಸೋಡಾಕ್ಕೆ 1 ಚಮಚ ಹಾಕಿ ಮಿಕ್ಸ್ ಮಾಡಿ, ನಂತರ ಆ ಪೇಸ್ಟ್‌ಅನ್ನು ಉಗುರಿನ ಮೇಲೆಗೆ ಬ್ರೆಷ್‌ನಿಂದ ಹಚ್ಚಿ ಚೆನ್ನಾಗಿ ತಿಕ್ಕಿ ನಂತರ ತೊಳೆಯಿರಿ. ನಿಮ್ಮ ಉಗುರು ಬೆಳ್ಳಗಾಗಿ ತುಂಬಾ ಆಕರ್ಷಕವಾಗಿ ಕಾಣುತ್ತಿರುತ್ತದೆ.

2 ಳಿ ಚಮಚ ಅಡುಗೆ ಸೋಡಾಕ್ಕೆ 1 ಚಮಚ ಹೈಡ್ರೋಜನ್‌ಪರಾಕ್ಸೈಡ್‌ಮಿಕ್ಸ್ ಮಾಡಿ ಅದನ್ನು ಉಗುರಿಗೆ ಹಚ್ಚಿ ನಂತರ ಬ್ರೆಷ್‌ನಿಂದ ತಿಕ್ಕಿದರೆ ಆಕರ್ಷಕ ಉಗುರು ನಿಮ್ಮದಾಗುವುದು.

ವಿನೆಗರ್‌ಅನ್ನು ಒಂದು ಬೌಲ್‌ಗೆ ಹಾಕಿ ಅದರಲ್ಲಿ ಉಗುರುಗಳನ್ನು 3-4 ನಿಮಿಷ ಇಡಿ. ನಂತರ ತೊಳೆಯಿರಿ. ಇದರಿಂದ ಹಳದಿ ಬಣ್ಣ ಹೋಗಿ ಬಿಳಿಯಾಗುತ್ತದೆ.

Facebook Comments