ಬಿಎಸ್’ಎಫ್ ನಲ್ಲಿ ಸಬ್’ಇನ್ಸ್’ಫೆಕ್ಟರ್ ಹುದ್ದೆಗಳ ಭರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

BSF-JOBS
ಗಡಿ ರಕ್ಷಣಾ ಪಡೆ (ಬಿಎಸ್’ಎಫ್) ಯು ಗ್ರೂಪ್ ಬಿ ವಿಭಾಗದ ಸಬ್’ಇನ್ಸ್’ಫೆಕ್ಟರ್ (ವರ್ಕ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 103
ಹುದ್ದೆಗಳ ವಿವರ
ಸಬ್’ಇನ್ಸ್’ಫೆಕ್ಟರ್
ವಿದ್ಯಾರ್ಹತೆ : ಸಿವಿಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷದ ಡಿಪ್ಲೋಮಾ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ ಗರಿಷ್ಠ 30 ವರ್ಷ ನಿಗದಿ ಮಾಡಲಾಗಿದೆ. ಹಿಮದುಳಿದ ವರ್ಗದವರಿಗೆ, ನಿವೃತ್ತ ಸೈನಿಕರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗದವರಿಗೆ 200 ರೂ ಶುಲ್ಕ ನಿಗದಿಮಾಡಲಾಗಿದೆ. ಮಹಿಳಾ, ಪ.ಜಾ, ಪ.ಪಂ, ಬಿಎಸ್’ಎಫ್ ಅಭ್ಯರ್ಥಿಗಿಳಿಗೆ, ನಿವೃತ್ತ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-10-2018
ಅರ್ಜಿ ಸಲ್ಲಿಸುವ ವಿಳಾಸ : ದಿ ಇನ್ಸ್’ಫೆಕ್ಟರ್ ಜನರಲ್, ಎಸ್’ಟಿಸಿ ಬಿಎಸ್’ಎಫ್, ಬಿಎಸ್’ಎಫ್ ಕ್ಯಾಂಪಸ್ ಬೆಂಗಳೂರು, ಯಲಹಂಕ ಬೆಂಗಳೂರು, (ಕರ್ನಾಟಕ) – 560064 ಇಲ್ಲಿಗೆ ತಲುಪುವಂತೆ ಕಳುಹಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.bsf.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin