ಇಂದಿನ ಪಂಚಾಗ ಮತ್ತು ರಾಶಿಫಲ (18-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಹೇಗೆ ಪರದ್ರವ್ಯವನ್ನು ಪಡೆದೇನು ಎಂಬ ಚಿಂತೆ, ಇತರರಿಗೆ ಕೇಡು ಬಯಸುವುದು, ದೇವರಿಲ್ಲ-ಪರಲೋಕವಿಲ್ಲವೆಂಬ ನಿಶ್ಚಯ- ಇವು ಮೂರು ಮಾನಸಿಕವಾದ ಪಾಪ ಕರ್ಮಗಳು. -ಮನುಸ್ಮೃತಿ

Rashi

ಪಂಚಾಂಗ :  18.09.2018 ಮಂಗಳವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19
ಚಂದ್ರ ಉದಯ ಮ.01.37 / ಚಂದ್ರ ಅಸ್ತ ರಾ.01.18
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ನವಮಿ (ರಾ.08.04)/ ನಕ್ಷತ್ರ: ಮೂಲಾ (ಬೆ.07.34)
ಯೋಗ: ಸೌಭಾಗ್ಯ (ಸಾ.12.23) / ಕರಣ: ಬಾಲವ-ಕೌಲವ (ಬೆ.06.52-ರಾ.08.04)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 02

# ರಾಶಿ ಭವಿಷ್ಯ
ಮೇಷ : ವಾಹನದಲ್ಲಿ ಹೋಗುವಾಗ ಜಾಗ್ರತೆ
ವೃಷಭ : ವೈದ್ಯಕೀಯ ವೃತ್ತಿಯವರಿಗೆ ಶ್ರಮ
ಮಿಥುನ: ಅತಿಥಿಗಳ ಆಗಮನ. ಹಲವಾರು ಜನರಿಗೆ ಭೋಜನ ನೀಡುವ ಅವಕಾಶ ಸಿಗಲಿದೆ
ಕಟಕ : ವ್ಯವಹಾರದಲ್ಲಿ ತೊಡಗುವ ಮುನ್ನ ಯೋಚಿಸಿ. ಅಪವಾದಗಳು ಬರಬಹುದು
ಸಿಂಹ: ಮಿತ್ರರೊಂದಿಗೆ ಹೊಸ ಕಾರ್ಯದ ಬಗ್ಗೆ ಆಲೋಚನೆ. ಇಷ್ಟದೇವರ ದರ್ಶನ ಭಾಗ್ಯ
ಕನ್ಯಾ: ವಿಲಾಸಿ ವಸ್ತುಗಳ ಖರೀದಿ. ಮನರಂಜನೆಗೆ ಆದ್ಯತೆ ನೀಡುವಿರಿ
ತುಲಾ: ಕೆಲಸದಲ್ಲಿ ಹಾನಿ. ದಾಯಾದಿಗಳಿಂದ ತೊಂದರೆ
ವೃಶ್ಚಿಕ: ಸ್ಥಾನಮಾನ ಹೆಚ್ಚಿಸಿ ಕೊಳ್ಳಲು ಪ್ರಯತ್ನಿಸುವಿರಿ
ಧನುಸ್ಸು: ಸುಗಂಧ ವಸ್ತು ಉಪಯೋಗಿಸಬೇಡಿ
ಮಕರ: ಸಹೋದರಿಯರಿಗೆ ತೊಂದರೆ. ಕುಟುಂಬ ದಲ್ಲಿ ಕಲಹ. ಸಂಗಾತಿಯೊಂದಿಗೆ ಸಮಾಧಾನದಿಂದಿರಿ
ಕುಂಭ: ಹಣಕಾಸಿನ ಅನುಕೂಲ. ಅಪವಾದ ಗಳಿಂದ ಮುಕ್ತಿ. ಸಂಘ-ಸಂಸ್ಥೆಗಳಿಂದ ಸಹಕಾರ
ಮೀನ: ಹೊಸ ಕೆಲಸಕ್ಕಾಗಿ ಹುಡುಕಾಟ ನಡೆಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin