ಇಂದಿನ ಪಂಚಾಗ ಮತ್ತು ರಾಶಿಫಲ (04-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ತನಗೆ ಅಪಕಾರವನ್ನು ಮಾಡಿದವನಿಗೆ ಪ್ರಾಜ್ಞನಾದವನು ತಿರುಗಿ ಅಪಕಾರವನ್ನು ಮಾಡುವುದಿಲ್ಲ. ಸದಾಚಾರವನ್ನು ಅವಶ್ಯ ವಾಗಿ ಪಾಲಿಸಬೇಕು. ಸಜ್ಜನರಿಗೆ ಒಳ್ಳೆಯ ನಡತೆಯೇ ಭೂಷಣ. -ರಾಮಾಯಣ, ಯುದ್ಧ

Rashi

ಪಂಚಾಂಗ : 04.09.2018 ಮಂಗಳವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ರಾ.01.25 / ಚಂದ್ರ ಅಸ್ತ ಮ.02.05
ವಿಲಂಬಿ ಸಂವತ್ಸರ / ದಕ್ಷಿಣಾಯಣ /ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ನವಮಿ (ಸಾ.05.54)
ನಕ್ಷತ್ರ: ಮೃಗಶಿರಾ (ಸಾ.11.42) / ಯೋಗ: ವಜ್ರ (ಸಾ.06.53)
ಕರಣ: ತೈತಿಲ-ಗರಜೆ-ವಣಿಜ್ (ಬೆ.06.25-ಸಾ.05.24-ರಾ.04.16)
ಮಳೆ ನಕ್ಷತ್ರ: ಪೂರ್ವಫಲ್ಗುಣಿ /ಮಾಸ: ಸಿಂಹ / ತೇದಿ: 19

# ರಾಶಿ ಭವಿಷ್ಯ
ಮೇಷ : ಅನ್ನದಾನ ಮಾಡುವ ಮಹಾ ಆಕಾಂಕ್ಷೆ ಇರುವುದು. ಬಂಧು-ಮಿತ್ರರನ್ನು ಪೋಷಿಸುವಿರಿ
ವೃಷಭ : ನಿಮಗೆ ಅಪ್ರಿಯವಾದ ಕೆಲಸಗಳನ್ನು ಮಾಡಬೇಕಾದ ಸಂದರ್ಭಗಳು ಎದುರಾಗಲಿವೆ
ಮಿಥುನ: ಕೆಲವೊಮ್ಮೆ ಬಂಧು-ಮಿತ್ರರೊಂದಿಗೆ ವಿರೋಧ ವ್ಯಕ್ತವಾಗುವುದು. ಆರೋಗ್ಯ ಕ್ಷೀಣಿಸುವುದು
ಕಟಕ : ಕೆಲವು ವಿಷಯಗಳಲ್ಲಿ ತಂದೆ-ತಾಯಿಯವರ ವಿರೋಧ ವ್ಯಕ್ತವಾಗುವುದು
ಸಿಂಹ: ಹಿರಿಯ ಅಧಿಕಾರಿ ಗಳಿಂದ ಇಲ್ಲವೆ ಸರ್ಕಾರದಿಂದ ಹಣ ಲಭ್ಯವಾಗುವುದು
ಕನ್ಯಾ: ಶುಭ ಕಾರ್ಯಗಳಿಗೆ ಇಟ್ಟಿದ್ದ ಹಣವು ಪರರ ಪಾಲಾಗುವುದು
ತುಲಾ: ಇದ್ದಕ್ಕಿದ್ದಂತೆ ರಿಯಲ್ ಎಸ್ಟೇಟ್ ಬಗ್ಗೆ ಆಸಕ್ತಿ ತೋರಿಸುವಿರಿ
ವೃಶ್ಚಿಕ: ಶತ್ರುಗಳಿಂದ ದೂರವಿರಲು ಪ್ರಯತ್ನಿಸಿ
ಧನುಸ್ಸು: ಮಾನಸಿಕ ನೆಮ್ಮದಿ ಇಲ್ಲದಾಗುವುದು
ಮಕರ: ಕುಟುಂಬ ಸದಸ್ಯರು ಪ್ರವಾಸ ಹೋಗಬಹುದು
ಕುಂಭ: ಹೊಸ ಒಪ್ಪಂದ ಮಾಡಿಕೊಳ್ಳದಿರಿ
ಮೀನ: ವಿವಾಹ ಪ್ರಸ್ತಾಪಗಳು ಬರಬಹುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin