ಸಶಸ್ತ್ರ ಸೀಮಾ ಬಲದಲ್ಲಿ ಹಲವು ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Sashatra-Seema-Bala
ಕೇಂದ್ರ ಗೃಹ ಇಲಾಖೆಯ ಸಶಸ್ತ್ರ ಸೀಮಾ ಬಲ(ಎಸ್’ಎಸ್,ಬಿ)ದ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 181

ಹುದ್ದೆಗಳ ವಿವರ
1.ಎಸ್’ಐ (ಸ್ಟಾಫ್ ನರ್ಸ) ಮಹಿಳೆ – 23
2.ಎಎಸ್’ಐ (ಫಾರ್ಮಾಸಿಸ್ಟ್) – 18
3.ಎಎಸ್’ಐ (ಆಪರೇಷನ್ ಥಿಯೇಟರ್ ಟೆಕ್ನಿಷಿಯನ್) – 02
4.ಎಎಸ್’ಐ (ದಂತ ತಂತ್ರಜ್ಞ) – 02
5.ಎಎಸ್’ಐ (ರೇಡಿಯೋಗ್ರಾಫರ್) – 08
6.ಎಎಸ್’ಐ (ಶೀಘ್ರಲಿಫಿಗಾರ) -54
7.ಮುಖ್ಯ ಪೇದೆ (ಹೆಡ್ ಕಾನ್ಟೇಬಲ್) – 74
ವಿದ್ಯಾರ್ಹತೆ : ಕ್ರ ಸಂ 1 ರಿಂದ 5ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪಿಯುಸಿ, ಕ್ರ.ಸಂ 6 ಮತ್ತು 7 ರ ಹುದ್ದೆಗೆ ಪಿಯುಸಿ ಪಾಸಾಗಿರಬೇಕು.
ವಯೋಮಿತಿ : ಕ್ರ.ಸಂ 1ರ ಹುದ್ದೆಗೆ 21 ರಿಂದ 30 ವರ್ಷ, ಕ್ರ.ಸಂ 2,3,4,5ರ ಹುದ್ದೆಗೆ 20 ರಿಂದ 30 ವರ್ಷ, ಕ್ರ.ಸಂ 6 ಮತ್ತು 7ರ ಹುದ್ದೆಗೆ 18 ರಿಂದ 25 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : 100 ರೂ ಶುಲ್ಕ ನಿಗದಿಮಾಡಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.ssbrectt.gov.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin