25ಕ್ಕೆ ಪ್ರತಾಪ್ ಸಿಂಹ ನಾಮಪತ್ರ ಸಲ್ಲಿಕೆ

ಮೈಸೂರು,ಮಾ.22-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಮಾ.25ರಂದು ನಾಮಪತ್ರ ಸಲ್ಲಿಸಲಿದ್ದಾರೆ.  ಅಂದು ಬೆಳಗ್ಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ

Read more

ವಿಷ ಸೇವಿಸಿದ್ದ ತಾಯಿ ಮತ್ತು ಮಗ ಸಾವು

ಚಿಕ್ಕಮಗಳೂರು, ಮಾ.22- ವ್ಯಾಪಾರದಲ್ಲಿ ನಷ್ಟ ಹಾಗೂ ಮಾನಸಿ ನೆಮ್ಮದಿ ಇಲ್ಲದೆ ಬೇಸರಗೊಂಡು ವಿಷ ಸೇವಿಸಿದ್ದ ತಾಯಿ ಮತ್ತು ಮಗ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.  ಬೆಂಗಳೂರಿನ ಅರಿಶಿನಕುಂಟೆ ವಾಸಿಗಳಾದ ವಿಮಲಮ್ಮ(73)

Read more

ನವಜಾತ ಶಿಶುವನ್ನು ರಕ್ಷಿಸಿದ ಮಹಿಳೆ

ಹುಣಸೂರು, ಮಾ.22- ತಾಲೂಕಿನ ಕೊಳಗಟ್ಟ ಗ್ರಾಮದ ಹೆದ್ದಾರಿ ಬದಿಯಲ್ಲಿ ಬಿಸಾಡಿದ್ದ ನವಜಾತ ಶಿಶುವನ್ನು ರಕ್ಷಿಸಿದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಿಸಿ, ತಾಯ್ತನ ಮೆರೆದಿದ್ದಾರೆ. ಕೊಳಗಟ್ಟ ಗ್ರಾಮದ ಶಿವಮ್ಮ ಎಂಬುವವರು

Read more

ಮರಕ್ಕೆ ಕಾರು ಡಿಕ್ಕಿಯಾಗಿ ತುಳು ಚಿತ್ರ ನಿರ್ದೇಶಕ ಸಾವು

ದಕ್ಷಿಣಕನ್ನಡ, ಮಾ.22-ಮರಕ್ಕೆ ಕಾರು ಡಿಕ್ಕಿಯಾಗಿ ತುಳು ಚಿತ್ರದ ನಿರ್ದೇಶಕ ಮೃತಪಟ್ಟಿರುವ ಘಟನೆ ಮೂಡಬಿದ್ರೆಯ ಶಿರ್ತಾಡಿ ಗ್ರಾಮದಲ್ಲಿ ಸಂಭವಿಸಿದೆ.  ಹ್ಯಾರೀಸ್ ಹೌರಾಲ್(30)ಮೃತಪಟ್ಟ ನಿರ್ದೇಶಕ. ಹ್ಯಾರೀಸ್ ಹೌರಾಲ್ ಅವರು ಚಿತ್ರವೊಂದನ್ನು

Read more

ಗೂಡ್ಸ್ ವಾಹನ ಪಲ್ಟಿ: ಇಬ್ಬರು ಕೂಲಿ ಕಾರ್ಮಿಕರ ಸಾವು

ಮೈಸೂರು, ಮಾ.22-ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ವಾಹನವೊಂದು ಪಲ್ಟಿ ಹೊಡೆದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಎಚ್.ಡಿ.ಕೋಟೆ ಸಮೀಪದ ಯಶವಂತಪುರದ

Read more

ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ಕೊಲೆ

ತುಮಕೂರು, ಮಾ.22-ಗುಂಪೊಂದು ಅಪರಿಚಿತ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚೇಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು 33 ವರ್ಷದಂತೆ ಕಾಣುವ ಈ ವ್ಯಕ್ತಿಯ ಹೆಸರು, ವಿಳಾಸ

Read more

ಕರಡಿ ದಾಳಿ : ಅಮಾಯಕ ವ್ಯಕ್ತಿ ಬಲಿ

ತುಮಕೂರು, ಮಾ.22-ಜಮೀನಿಗೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕರಡಿಯೊಂದು ದಾಳಿ ಮಾಡಿ ಕಚ್ಚಿ ಸಾಯಿಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಪಾವಗಡ ತಾಲೂಕು ಸಾಸಲುಕುಂಟೆ ಗ್ರಾಮದ ಅರಣ್ಯ ಪಕ್ಕದ ಜಮೀನಿಗೆ ಹೋಗುತ್ತಿದ್ದ

Read more

ಯಾರನ್ನೂ ವೈಯಕ್ತಿಕವಾಗಿ ಟೀಕಿಸಬೇಡಿ : ಸಾ.ರಾ. ಮಹೇಶ್

ಮೈಸೂರು, ಮಾ.22- ಯಾವುದೇ ಪಕ್ಷದ ಬೆಂಬಲಿಗರ ಬಗ್ಗೆ ಯಾರೂ ವೈಯಕ್ತಿಕವಾಗಿ ಮಾತನಾಡಬಾರದೆಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ನಟರಾದ ದರ್ಶನ್, ಯಶ್ ವಿಚಾರದಲ್ಲಿ ನಮ್ಮ ಪಕ್ಷದ ಮುಖಂಡರು

Read more

ಕೈ ಹೈಕಮಾಂಡ್‍ಗೆ ದೊಡ್ಡ ತಲೆನೋವಾದ ತುಮಕೂರು ಲೋಕಸಭಾ ಕ್ಷೇತ್ರ

ನವದೆಹಲಿ, ಮಾ.22- ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗಿಂತಲೂ ಕಾಂಗ್ರೆಸ್ ಹೈಕಮಾಂಡ್‍ಗೆ ತುಮಕೂರು ಕ್ಷೇತ್ರ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಲಿ

Read more

1.24 ಕೋಟಿ ಬೆಲೆಯ ಮದ್ಯ ವಶ

ಮೈಸೂರು, ಮಾ.22-ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕಾರಿಗಳು ವಾಹನ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿದ್ದು, ಸಾವಿರಾರು ರೂ. ನಗದು ಹಾಗೂ ಕೋಟ್ಯಂತರ ರೂ. ಬೆಲೆಯ ಮದ್ಯವನ್ನು

Read more