ಕುಡಿದ ಅಮಲಿನಲ್ಲಿ ಹಾವಿನೊಂದಿಗೆ ಮಹಿಳೆ ಚೆಲ್ಲಾಟ..!

ತುಮಕೂರು, ನ.11- ಕುಡಿದ ಅಮಲಿನಲ್ಲಿ ಹಾವಿನೊಂದಿಗೆ ಚಿಂದಿ ಆಯುವ ಮಹಿಳೆಯೊಬ್ಬಳು ಚೆಲ್ಲಾಟವಾಡಿ ಕೆಲಕಾಲ ಆತಂಕ ಉಂಟುಮಾಡಿದ ಪ್ರಸಂಗ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಂಡುರಂಗಯ್ಯ

Read more

ನರಳಾಡಿ ಪ್ರಾಣಬಿಟ್ಟ ಅನಾಥ ವೃದ್ಧೆ, ಮಾನವೀಯತೆ ಮರೆತ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ..!

ದೊಡ್ಡಬಳ್ಳಾಪುರ, ನ.11- ಸರ್ಕಾರಿ ಆಸ್ಪತ್ರೆಯಿಂದ ಹೊರಗೆ ಹಾಕಿದ್ದರಿಂದ ಕಳೆದ ನಾಲ್ಕು ದಿನಗಳಿಂದ ರಸ್ತೆ ಬದಿಯಲ್ಲಿ ನರಳಾಡುತ್ತಿದ್ದ ಅನಾಥ ವೃದ್ಧೆಯೊಬ್ಬರು ಪ್ರಾಣ ಬಿಟ್ಟಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Read more

ಮದುವೆ ಮನೆಯಲ್ಲಿ ಎಲ್ಲರೂ ಬ್ಯುಸಿ ಇದ್ದಾಗ ಕೈಚಳಕ ತೋರಿಸಿದ ಕಳ್ಳ

ಮಂಡ್ಯ, ನ.11-ಛತ್ರದಲ್ಲಿ ಮದುವೆ ಸಂಭ್ರಮದಲ್ಲಿದ್ದ ವಧುವಿನ ಮನೆಯ ಬಾಗಿಲು ಮೀಟಿ 1.20 ಲಕ್ಷ ರೂ. ಹಾಗೂ 20 ಗ್ರಾಂ ಚಿನ್ನ ದೋಚಿರುವ ಘಟನೆ ಮೇಲುಕೋಟೆ ಪೊಲೀಸ್ ಠಾಣೆ

Read more

ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ರಕ್ತ : ಬೈರತಿ

ಕೆ.ಆರ್.ಪುರ, ನ.10- ಹಿಂದೂ-ಮುಸ್ಲಿಂ ಎರಡೂ ಮತ ಬಾಂಧವರಲ್ಲಿ ಹರಿಯುತ್ತಿರುವುದು ಒಂದೇ ರಕ್ತ ಹಾಗಾಗಿ ಎಲ್ಲರೂ ಒಂದೇ ಎಂದು ಶಾಸಕ ಬೈರತಿ ಬಸವರಾಜ ಇಂದಿಲ್ಲಿ ತಿಳಿಸಿದರು. ಬೆಂಗಳೂರು ಪೂರ್ವ

Read more

ಮರದ ಕೊಂಬೆ ಬಿದ್ದು ಬೈಕ್ ಸವಾರ ಸಾವು

ಮೈಸೂರು,ನ.10- ಬೈಕ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಒಣಗಿದ ಮರದ ಕೊಂಬೆ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎಚ್‍ಡಿಕೋಟೆ ಗಡಿಭಾಗದ ಹಾರೋಹಳ್ಳಿ ಬಳ್ಳಿ ನಡೆದಿದೆ. ಫಯಾಜ್ ಪಾಷ

Read more

ಕುಂದಾನಗರಿಯಲ್ಲಿ‌ ಕುಂದಿದ ‘ಟಿಪ್ಪು‌ಜಯಂತಿ’, ಜನರಿಗಾಗಿ ಕಾದು ಸುಸ್ತಾದ ಕುರ್ಚಿಗಳು..!

ಬೆಳಗಾವಿ. ನ.10 : ಇಂದು ಟಿಪ್ಪು ಸುಲ್ತಾನ್ ಜಯಂತಿ ಹಿನ್ನೆಲೆ. ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರಕ್ಕೆ ಬೀಗಿ ಭದ್ರತೆ.ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತದ ವೇದಿಕೆ ಕಾರ್ಯಕ್ರಮ

Read more

‘ಮೋದಿಯನ್ನು ಸುಟ್ಟುಹಾಕಬೇಕು’ ಎಂಬ ಜಯಚಂದ್ರ ಹೇಳಿಕೆಗೆ ಬಿಜೆಪಿ ಆಕ್ರೋಶ

ತುಮಕೂರು, ನ. 10- ನೋಟು ಅಮಾನ್ಯೀಕರಣದಲ್ಲಿ ಸೋತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸುಟ್ಟು ಹಾಕುವ ಸಮಯ ಈಗ ಬಂದಿದೆ ಎಂದು ಮಾಜಿ ಸಚಿವ ಟಿ. ಬಿ.

Read more

ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಉರುಳಿ ಬಿದ್ದು ವಿದ್ಯಾರ್ಥಿನಿ ಸಾವು

ಚಿಕ್ಕಮಗಳೂರು, ನ.10- ಚಾಲಕನ ನಿಯಂತ್ರಣ ತಪ್ಪಿ ಪ್ರವಾಸದ ಬಸ್ ಉರುಳಿಬಿದ್ದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಳೆಕೊಪ್ಪ ಸಮೀಪ ನಡೆದಿದೆ.

Read more

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಇಂದಿನಿಂದ 11 ಗಂಟೆವರೆಗೆ ನಿಷೇಧಾಜ್ಞೆ

ಶ್ರೀರಂಗಪಟ್ಟಣ, ನ.9 – ಪಟ್ಟಣದಲ್ಲಿ ನಾಳೆ ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಇಂದು ಸಂಜೆ 6ರಿಂದ ನ.11ರ ಬೆಳಿಗ್ಗೆವರೆಗೆ ನಿಷೇದಾಜ್ಞಾ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ

Read more

ಪಟಾಕಿ ಸಿಡಿತಕ್ಕೆ ಸುಟ್ಟು ಕರಕಲಾದ ಬಣವೆ

ಹಾಸನ, ನ.9- ಪಟಾಕಿ ಸಿಡಿಸುವಾಗ ಉಲ್ಲಿನ ಬಣವೆಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಹಳೇ ಕಲ್ಲನಾಯಕನಹಳ್ಳಿಯಲ್ಲಿ ರಾತ್ರಿ ನಡೆದಿದೆ. ಇಡೀ ಗ್ರಾಮವೇ

Read more