ಸಾರ್ವಜನಿಕ ಸುರಕ್ಷಿತ ಕಾಯ್ದೆಯಡಿ ಕುಖ್ಯಾತಿ ಕ್ರಿಮಿನಲ್ ಬಂಧನ

ಜಮ್ಮು,ಮಾ.23-ಜಮ್ಮುಕಾಶ್ಮೀರದ ರಜಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧ ಕೃತ್ಯಗಳಿಂದ ಕುಖ್ಯಾತಿ ಪಡೆದಿದ್ದ ಆರೋಪಿ ಹರೋನ್ ರಷಿದ್‍ನನ್ನು ಸಾರ್ವಜನಿಕ ಸುರಕ್ಷಿತ ಕಾಯ್ದೆಯಡಿ ರಜಾರಿ ಠಾಣೆ ಪೊಲೀಸರು

Read more

ಬಿಹಾರದಲ್ಲಿ 39 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಎನ್‍ಡಿಎ

ಪಾಟ್ನಾ,ಮಾ.23- ಲೋಕಸಭೆ ಚುನಾವಣೆ ಸ್ಪರ್ಧಿಸಲು ಬಿಹಾರದಲ್ಲಿ ಎನ್‍ಡಿಎ ಮೈತ್ರಿಯ ಮೂರು ಪಕ್ಷಗಳಾದ ಬಿಜೆಪಿ, ಜೆಡಿಯು ಮತ್ತು ಎಲ್‍ಜೆಪಿ ಪಕ್ಷಗಳು 40 ಲೋಕಸಭಾ ಕ್ಷೇತ್ರಗಳಲ್ಲಿ 39 ಸ್ಥಾನಗಳಿಗೆ ತಮ್ಮ

Read more

ಡೈರಿ ಬಾಂಬ್ ಸ್ಫೋಟಿಸಿದ ಕಾಂಗ್ರೆಸ್‍ಗೆ ಬಿಜೆಪಿಯಿಂದ 10 ಪ್ರಶ್ನೆ..!

ಬೆಂಗಳೂರು,ಮಾ.23- ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ದಿಢೀರನೆ ಸದ್ದು ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ ಎನ್ನಲಾದ ಕಪ್ಪಕಾಣಿಕೆ ಡೈರಿ ಈಗ ಹೊಸ ತಿರುವು

Read more

ಭಗತ್‍ಸಿಂಗ್, ರಾಜ್‍ಗುರು, ಸುಖದೇವ್ ಅವರ ತ್ಯಾಗ-ಬಲಿದಾನ ಸ್ಮರಿಸಿದ ಗಣ್ಯರು

ನವದೆಹಲಿ, ಮಾ.23- ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವೀರಪುರುಷ ಭಗತ್‍ಸಿಂಗ್, ಶಿವರಾಮ್ ಹರಿ ರಾಜಗುರು ಮತ್ತು ಸುಖದೇವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಇಂದು

Read more

54 ವಿಮಾನಗಳ ಸಂಚಾರ ಸೇವೆ ಸ್ಥಗಿತಗೊಳಿಸಿದ ಜೆಟ್‍ ಏರ್‍ವೇಸ್..!

ನವದೆಹಲಿ, ಮಾ.23- ಅತಂತ್ರ ಸ್ಥಿತಿಗೆ ಸಿಲುಕಿರುವ ಜೆಟ್‍ಏರ್ ವೇಸ್ ವಿಮಾನಯಾನ ಸಂಸ್ಥೆಯೂ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸಿದ್ದು, 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಸ್ಥೆಯ ಸೇವೆ ಸ್ಥಗಿತವಾಗಿದೆ, ಇದರೊಂದಿಗೆ

Read more

ಗೌತಮ್‍ ಪೊಲಿಟಿಕರ್ ಇನ್ನಿಂಗ್ಸ್ ಆರಂಭ, ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ

ನವದೆಹಲಿ, ಮಾ.22- ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯದಲ್ಲಿ ತಮ್ಮ ನೂತನ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ. ಇಂದು ಕೇಂದ್ರದ ವಿತ್ತ ಸಚಿವ ಅರುಣ್‍ಜೇಟ್ಲಿ ಹಾಗೂ ಕಾನೂನು ಸಚಿವ

Read more

ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದ ಕುಖ್ಯಾತ ಜೈಷ್ ಭಯೋತ್ಪಾದಕ ಸಾಜಿದ್

ನವದೆಹಲಿ, ಮಾ.22- ಪಾಕಿಸ್ತಾನ ಬೆಂಬಲಿತ ಜೈಷ್-ಎ-ಮಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕುಖ್ಯಾತ ಉಗ್ರಗಾಮಿ ಸಾಜಿದ್ ಖಾನ್ ದೆಹಲಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. 40ಕ್ಕೂ ಹೆಚ್ಚು ಸಿಆರ್‍ಪಿಎಫ್

Read more

ಪಾಕ್ ರಾಷ್ಟ್ರೀಯ ದಿನಾಚರಣೆಗೆ ಬಹಿಷ್ಕರಿಸಿದ ಭಾರತ

ನವದೆಹಲಿ, ಮಾ.22- ರಾಜಧಾನಿ ದೆಹಲಿಯ ಪಾಕ್ ರಾಯಭಾರಿ ಕಚೇರಿಯಲ್ಲಿ ನಡೆಯಲಿರುವ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆ. ಈ ಸಮಾರಂಭಕ್ಕೆ ಜಮ್ಮು ಮತ್ತು ಕಾಶ್ಮೀರದ ಹುರಿಯತ್

Read more

60 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದಿದ್ದ 18 ತಿಂಗಳ ಮಗು ರಕ್ಷಣೆಗಾಗಿ ಪರದಾಟ

ಹರಿಯಾಣ,ಮಾ.22- ಮನೆ ಬಳಿ ಆಟವಾಡುತ್ತಿದ್ದ 18 ತಿಂಗಳ ಮಗು ಆಕಸ್ಮಿಕವಾಗಿ ಸುಮಾರು 60 ಅಡಿ ಆಳವಿರುವ ಬೋರ್ ವೆಲ್ಗೆ ಬಿದ್ದಿದ್ದು, ಮಗುವಿನ ರಕ್ಷಣೆಗಾಗಿ ತಡರಾತ್ರಿಯಿಂದಲೇ ತ್ವರಿತಗತಿಯಲ್ಲಿ ಕಾರ್ಯಾಚರಣೆ

Read more

ಬರೋಬ್ಬರಿ 120 ಕೆಜಿ ಚಿನ್ನ ವಶ..!

ಉತ್ತರಪ್ರದೇಶ, ಮಾ. 22- ಲೋಕಸಭಾ ಚುನವಣೆಯ ಹಿನ್ನೆಲೆಯಲ್ಲಿ ಚೆಕ್‍ಪೋಸ್ಟ್ ಗಳಲ್ಲಿ ವಾಹನಗಳ ತಪಸಣೆ ನಡೆಸುವ ವೇಳೆ 120 ಕೆಜಿ ಚಿನ್ನ ಪತ್ತೆಯಾಗಿರುವ ಘಟನೆ ಮೋದಿನಗರ್‍ನಲ್ಲಿ ನಡೆದಿದೆ. ಚುನಾವಣಾ

Read more