ಹಾರೋಹಳ್ಳಿದೊಡ್ಡಿ ಗ್ರಾಮದಲ್ಲಿ ಚಿಕೂನ್‍ಗುನ್ಯ : ಆರೋಗ್ಯಾಧಿಕಾರಿ ಇಂದು ಗ್ರಾಮಕ್ಕೆ ಭೇಟಿ

ಚನ್ನಪಟ್ಟಣ, ಅ.6- ತಾಲ್ಲೂಕಿನ ಹಾರೋಹಳ್ಳಿದೊಡ್ಡಿ ಗ್ರಾಮದಲ್ಲಿ ಚಿಕೂನ್‍ಗುನ್ಯ ಲಗ್ಗೆಯಿಟ್ಟ ಬಗ್ಗೆ ನಿನ್ನೆ ಪತ್ರಿಕೆಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿ ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ

Read more

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿಕುನ್‍ಗುನ್ಯಾಕ್ಕೆ 12 ಮಂದಿ ಬಲಿ

ನವದೆಹಲಿ, ಸೆ.15-ಮಹಾಮಾರಿಯಂತೆ ಕಾಡುತ್ತಿರುವ ಚಿಕುನ್‍ಗುನ್ಯಾ ರಾಜಧಾನಿಯಲ್ಲಿ ಸತ್ತವರ ಸಂಖ್ಯೆ 12ಕ್ಕೇರಿದ್ದು, ಒಂದು ಸಾವಿರಕ್ಕೂ ಹೆಚ್ಚು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚುತ್ತಿರುವ ಸಾವುಗಳು ಮತ್ತು ರೋಗಿಗಳ ಸಂಖ್ಯೆ

Read more

ಮಂಡ್ಯ ಜಿಲ್ಲೆಯಲ್ಲಿ ಉಲ್ಬಣಿಸುತ್ತಿರುವ ಡೇಂಘಿ, ಚಿಕೂನ್‍ಗುನ್ಯಾ, ಮಲೇರಿಯ

ಮಂಡ್ಯ, ಆ.27- ಜಿಲ್ಲೆಯಲ್ಲಿ ಡೇಂಘಿ, ಚಿಕೂನ್‍ಗುನ್ಯಾ, ಮಲೇರಿಯ ರೋಗಗಳು ಹೆಚ್ಚಾಗಿದ್ದು, ಚಿಕೂನ್‍ಗುನ್ಯ 12, ಡೇಂಘಿ 34 ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ

Read more