ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-04-2018)

ನಿತ್ಯ ನೀತಿ  : ದೇಹ ಶಿಥಿಲವಾಯಿತು. ತಲೆ ನರೆಯಿತು. ಬಾಯಲ್ಲಿ ಹಲ್ಲಿಲ್ಲವಾಯಿತು. ಆದರೆ ಮುದುಕನು ದೊಣ್ಣೆಯನ್ನು ಹಿಡಿದು ಹೋಗುತ್ತಾನೆ. ಆಸೆ ಇವನನ್ನು ಇನ್ನೂ ಬಿಡದು! -ಭಜಗೋವಿಂದ ಸ್ತೋತ್ರ ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-03-2018)

ನಿತ್ಯ ನೀತಿ  : ಕತ್ತರಿಸಿದರೂ ಮರವು ಮತ್ತೆ ಚಿಗುರುತ್ತದೆ. ಪೂರ್ತಿ ಕಾಣಿಸದೇ ಹೋದ ಮೇಲೂ ಚಂದ್ರನು ಮತ್ತೆ ಹೆಚ್ಚುತ್ತಾನೆ. ಹೀಗೆ ಏರುಪೇರುಗಳು ಸ್ವಾಭಾವಿಕವೆಂದು ತಿಳಿದು ಸಜ್ಜನರು ಎಂದೂ ದುಃಖಿಸುವುದಿಲ್ಲ.

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-03-2018)

ನಿತ್ಯ ನೀತಿ  : ಎಲ್ಲವನ್ನೂ ಸಹಿಸಿಕೊಳ್ಳುವವರೂ ಕಪಟವರಿಯದವರೂ ಹೇಳಿದುದನ್ನು ನಡೆಸುವವರೂ ಪರೋಪಕಾರಿಗಳೂ ಆದ ಜನರು ಬಡವರಾಗಿದ್ದಾಗ್ಯೂ ಸೇವ್ಯರೇ ಆಗಿದ್ದಾರೆ. -ಸುಭಾಷಿತ ರತ್ನಭಾಂಡಾಗಾರ ಪಂಚಾಂಗ : 23.03.2018 ಶುಕ್ರವಾರ ಸೂರ್ಯಉದಯ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-03-2018)

ನಿತ್ಯ ನೀತಿ  : ಶಿಷ್ಯನು ಆಚಾರ್ಯನಿಂದ ವಿದ್ಯೆಯ ಕಾಲುಭಾಗ ವನ್ನು ಗ್ರಹಿಸುತ್ತಾನೆ. ಕಾಲುಭಾಗವನ್ನು ತನ್ನ ಬುದ್ಧಿಶಕ್ತಿಯಿಂದಲೂ, ಕಾಲುಭಾಗವನ್ನು ಜತೆಗೆ ವಿದ್ಯಾರ್ಥಿಗಳಿಂದಲೂ, ಉಳಿದ ಕಾಲುಭಾಗವನ್ನು ಕಾಲ ಪರಿಪಾಕದಿಂದಲೂ ತಿಳಿದುಕೊಳ್ಳುತ್ತಾನೆ.

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2018)

ನಿತ್ಯ ನೀತಿ : ಅಪರಾಧ, ದೇಶ, ಕಾಲ, ಬಲ, ವಯಸ್ಸು, ಉದ್ಯೋಗ, ಹಣ ಇವುಗಳೆಲ್ಲವನ್ನು ಗಮನಿಸಿ ಅಪರಾಧಿಗಳಿಗೆ ತಕ್ಕ ದಂಡನೆಯನ್ನು ರಾಜನು ವಿಧಿಸಬೇಕು. -ಯಾಜ್ಞವಲ್ಕ್ಯ ಪಂಚಾಂಗ :

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-03-2018)

ನಿತ್ಯ ನೀತಿ : ಹಗೆತನದಿಂದ ಉಂಟಾದ ಕತ್ತಲೆ, ಚಂದ್ರನಿಂದಾಗಲೀ, ಮೂಲಿಕೆಯಿಂದಾಗಲೀ, ಸೂರ್ಯನಿಂದಾಗಲೀ, ಬೆಂಕಿಯಿಂದಾಗಲೀ ಹೋಗುವುದಿಲ್ಲ; ಅದು ಕೇವಲ ಸಾಮೋಪಾಯದಿಂದಲೇ ನಾಶವಾಗುತ್ತದೆ. -ಪಂಚತಂತ್ರ ಪಂಚಾಂಗ : ಶನಿವಾರ 17.03.2018

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-03-2018)

ನಿತ್ಯ ನೀತಿ : ಕಾವ್ಯದ ಪ್ರಯೋಜನಗಳಿವು: ಕೀರ್ತಿ, ಧನ, ವ್ಯವಹಾರಜ್ಞಾನ, ಅಮಂಗಳ ಪರಿಹಾರ, ಒಡನೆಯೇ ಆಗುವ ಪರಮಾನಂದ ಮತ್ತು ಪ್ರಿಯಳಾದ ಕಾಂತೆಯು ಮನವೊಲಿಸಿ ಹೇಳಿದ ಉಪದೇಶ. -ಕಾವ್ಯಪ್ರಕಾಶ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-03-2018)

ನಿತ್ಯ ನೀತಿ : ದಾನಕ್ಕೆ ಸಮವಾದ ಸಂಪತ್ತು ಇನ್ನೊಂದಿಲ್ಲ. ಸತ್ಯಕ್ಕೆ ಸಮವಾದ ವ್ರತವಿಲ್ಲ. ಶೀಲಕ್ಕೆ ಸಮವಾದ ಶುಭಿಲ್ಲ. ತಾಳ್ಮೆಗೆ ಸಮವಾದ ಶ್ರೇಯಸ್ಸು ಇನ್ನೊಂದಿಲ್ಲ. -ಸುಭಾಷಿತ ರತ್ನ ಭಂಡಾಗಾರ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-03-2018)

ನಿತ್ಯ ನೀತಿ : ತಂದೆ, ಆಚಾರ್ಯ, ಮಿತ್ರ, ತಾಯಿ, ಹೆಂಡತಿ, ಮಗ, ಪುರೋಹಿತ ಇವರನ್ನೂ ಸಹ ಧರ್ಮವನ್ನು ಮೀರಿದರೆ ಅರಸನು ದಂಡಿಸದೆ ಬಿಡಬಾರದು. -ಮನುಸ್ಮೃತಿ ಪಂಚಾಂಗ : 

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-02-2018)

ನಿತ್ಯ ನೀತಿ : ರಾಜನು ಸಂತುಷ್ಟನಾದರೆ ಸೇವಕರಿಗೆ ಅವರ ಭಾಗ್ಯಕ್ಕಿಂತ ಹೆಚ್ಚಿನದೇನನ್ನು ಕೊಡುವುದಿಲ್ಲ. ಮೋಡವು ಹಗಲೂ ರಾತ್ರಿ ಮಳೆಯನ್ನು ಸುರಿಸುತ್ತಲೇ ಇರುತ್ತದೆ, ಆದರೆ ಮುತ್ತುಗದಲ್ಲಿ ಮೂರೇ ಎಲೆಗಳೀರುತ್ತವೆ!

Read more