ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪವಾಗಿ ವ್ಯಕ್ತಿ ಸಾವು

ತುಮಕೂರು,ಏ.25-ನಗರ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು , ಪೋಷಕರು ಲಾಕಪ್‍ಡೆಟ್ ಎಂದು ಆರೋಪಿಸಿದ್ದಾರೆ. ಬೆಂಗಳೂರು ಮೂಲದ ಅಲ್ತಾಫ್ ಪಾಷಾ(32) ಎಂಬಾತನನ್ನು ವಿಚಾರಣೆಗೆಂದು ನಗರ ಠಾಣೆಗೆ

Read more

ಕಸದ ತೊಟ್ಟಿಯಲ್ಲಿ ಮೃತ ನವಜಾತು ಶಿಶು ಪತ್ತೆ

ಚಿಂತಾಮಣಿ, ಏ.7- ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಸದ ತೊಟ್ಟಿಯಲ್ಲಿ ಮೃತಪಟ್ಟಿರುವ ನವಜಾತು ಶಿಶುವೊಂದು ಪತ್ತೆಯಾಗಿದೆ. ಕಳೆದ ಮಾರ್ಚ ಏಪ್ರಿಲ್ 24 ರಂದು ತಾಲೂಕಿನ ಕಸಬಾ ಹೋಬಳಿ

Read more

ನಾಪತ್ತೆಯಾಗಿದ್ದ ಯುವತಿಯ ತಲೆಬುರುಡೆ ಮತ್ತು ದೇಹದ ಭಾಗಗಳು ಪತ್ತೆ..!

ಚಿಕ್ಕಬಳ್ಳಾಪುರ, ಮಾ.31- ನಾಪತ್ತೆಯಾಗಿದ್ದ ಯುವತಿಯೊಬ್ಬಳ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆ ಗೌರಿಬಿದನೂರು ತಾಲ್ಲೂಕಿನ ಹನುಮೇನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು , ಸ್ಥಳೀಯರು ವಿಷಯ ತಿಳಿದು ಬೆಚ್ಚಿ ಬಿದ್ದಿದ್ದಾರೆ.

Read more

ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಅಪರಿಚಿತ ಮಹಿಳೆ ಶವ ಪತ್ತೆ

ಬೆಂಗಳೂರು, ಫೆ.18-ಯಶವಂತಪುರ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಜಾಗದಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.   ಸುಮಾರು 50 ವರ್ಷದ ಮಹಿಳೆ ದಡೂತಿ ದೇಹ ಹೊಂದಿದ್ದು, ನೈಟಿ ಧರಿಸಿದ್ದಾರೆ.

Read more

ಚಿನ್ನಕ್ಕಾಗಿ ಹೂತಿದ್ದ ಶವ ಹೊರತೆಗೆದ ಕಳ್ಳರು..!

ಕಲ್ಬುರ್ಗಿ, ಅ.24- ಆಭರಣದ ಸಮೇತ ಶವ ಸಂಸ್ಕಾರ ಮಾಡಿದ್ದನ್ನು ಅರಿತ ಕಳ್ಳರು ಶವದ ಮೇಲಿದ್ದ 50 ಗ್ರಾಂ ಚಿನ್ನಾಭರಣವನ್ನು ದೋಚಿರುವ ಘಟನೆ ಅಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ

Read more

ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಅರ್ಚಕ ವಾಸುದೇವ್ ಮೃತದೇಹ ಪತ್ತೆ

ಬೆಂಗಳೂರು, ಅ.14- ಮಾರಿ ಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ವರುಣನ ಆರ್ಭಟಕ್ಕೆ ನಿನ್ನೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಅರ್ಚಕರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

Read more

ಪ್ರತಿಷ್ಠಿತ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿ ಶವ ಪತ್ತೆ

ಬೆಂಗಳೂರು, ಅ.8-ನಗರ ಹೊರವಲಯದ ಬೆಳ್ಳಂದೂರು ಸಮೀಪವಿರುವ ಪ್ರತಿಷ್ಠಿತ ಚೈತನ್ಯ ಟೆಕ್ನೋ ಕಾಲೇಜಿನ ಶೌಚಾಲಯದಲ್ಲಿ ನಿಗೂಢ ರೀತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮೂಲತಃ ಧಾರವಾಡದ ಸಾರ್ಥಕ್ ಪುರಾಣಿಕ್(17)ನ ಮೃತದೇಹ

Read more

ಬಿದಿರು ಬೊಂಬಿಗೆ ತಾಯಿಯ ಶವವನ್ನು ಕಟ್ಟಿ, 2 ಕಿ.ಮೀ. ಹೊತ್ತೊಯ್ದ ಮಕ್ಕಳು..!

ಗಂಜಮ್, ಜು.6-ಒಡಿಶಾ ರಾಜ್ಯದಲ್ಲಿ ಕಳೆದ ಆಗಷ್ಟ್ ನಲ್ಲಿ ಒಂದೇ ದಿನ ನಡೆದ ಎರಡೂ ಮನಕಲಕುವ ಘಟನೆಗಳನ್ನು ನೋಡಿ ಮಾನವೀಯತೆ ಇರುವ ಜನರು ಮಮ್ಮಲ ಮರುಗಿದ್ದಾಗಲೇ ಮತ್ತೊಂದು ಅಮಾನವೀಯ

Read more

ಮಳೆಗಾಗಿ ಹೂತಿದ್ದ ಶವ ತೆಗೆದು ಸುಟ್ಟರು..!

ಮಂಡ್ಯ, ಮೇ.9- ಮಳೆಯಾಗಲಿಲ್ಲ ಎಂದು ಹೂತಿದ್ದ ಹೆಣವನ್ನು ಹೊರತೆಗೆದು ಕೆಲವರು ಸುಟ್ಟು ಹಾಕಿರುವ ಘಟನೆ ಮದ್ದೂರು ತಾಲೂಕಿನ ಮಾಲಗಾರನಹಳ್ಳಿಯಲ್ಲಿ ನಡೆದಿದೆ.ಕಳೆದ ವರ್ಷ  ಅನಾರೋಗ್ಯದಿಂದ ರಾಮಣ್ಣ ಎಂಬುವರು (78)

Read more

ಪಾಯ ತೆಗೆಯುವಾಗ ಮಣ್ಣಲ್ಲಿ ಸಿಕ್ತು ಯುವಕನ ಡೆಡ್ ಬಾಡಿ..!

ಬೆಂಗಳೂರು, ಏ.2- ಯುವಕ ನೊಬ್ಬನನ್ನು ಕೊಲೆ ಮಾಡಿ ಪಾಯದ ಮಣ್ಣಿನಲ್ಲಿ ಶವ ಹೂತು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಮೀನಾಕ್ಷಿ ದೇವಾಲಯ ಸಮೀಪ

Read more