ಮಿನಿ ಬಸ್‍ಗಳ ಮುಖಾಮುಖಿ ಡಿಕ್ಕಿ : 16 ಗಣಿ ಕಾರ್ಮಿಕರ ಸಾವು,14 ಮಂದಿ ಗಂಭೀರ

ಮೆಕ್ಸಿಕೊ,ಏ.7-ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಎರಡು ಬಸ್‍ಗಳ ನಡುವೆ ಅಪಘಾತ ಸಂಭವಿಸಿ 16 ಮಂದಿ ಮೃತಪಟ್ಟು ಇತರ 14 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೆಕ್ಸಿಕೊದ ಸೊನೊರಾ ರಾಜ್ಯದಲ್ಲಿ

Read more

ನೈಜಿರಿಯಾ ಜೈಲಿನ ಮೇಲೆ ಶಸ್ತ್ರಧಾರಿ ಉಗ್ರರ ದಾಳಿ : 1800 ಖೈದಿಗಳು ಪರಾರಿ

ವಾರಿ,ಏ.6-ಬಂಧೀಖಾನೆ ಮೇಲೆ ಶಸ್ತ್ರಧಾರಿ ಉಗ್ರರು ದಾಳಿ ನಡೆಸಿ 1800 ಖೈದಿಗಳನ್ನು ಬಂಧಮುಕ್ತಗೊಳಿಸಿ ಪರಾರಿಯಾಗಿರುವ ಘಟನೆ ನೈಜಿರಿಯಾದಲ್ಲಿ ನಡೆದಿದೆ. ಓವೇರಿ ಬಂಧೀಖಾನೆ ಮೇಲೆ ಮಧ್ಯರಾತ್ರಿ ಶಸ್ತ್ರಧಾರಿ ಉಗ್ರರ ಗುಂಪು

Read more

ಭಾರತದ ಕೊರೊನಾ ಲಸಿಕೆ ರಫ್ತು ಪ್ರಮಾಣ ಇಳಿಕೆ

ವಾಷಿಂಗ್ಟನ್,ಏ.6-ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ವಿಶ್ವದ ಇತರ ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡುವ ಪ್ರಮಾಣ ಕಡಿಮೆಯಾಗಲಿದೆ ಎಂದು ಲಸಿಕೆ ಸರಬರಾಜು ಜಾಗತಿಕ ಒಕ್ಕೂಟದ ಮುಖ್ಯಸ್ಥರು

Read more

ನೆರೆರಾಷ್ಟ್ರ ಬಾಂಗ್ಲಾದಲ್ಲಿ ಒಂದು ವಾರ ಕಂಪ್ಲೀಟ್ ಲಾಕ್‍ಡೌನ್ ಘೋಷಣೆ..!

ಢಾಕಾ, ಏ.5- ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶದಲ್ಲಿ 7 ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಸಾರಿಗೆ ವ್ಯವಸ್ಥೆ, ಮಾರುಕಟ್ಟೆ ಸೇರಿದಂತೆ

Read more

ಇಂಡೋನೇಷ್ಯಾದಲ್ಲಿ ಭಾರಿ ಮಳೆ-ಪ್ರವಾಹಕ್ಕೆ 55 ಮಂದಿ ಬಲಿ..!

ಜಕಾರ್ತಾ,ಏ.5-ಇಂಡೋನೇಷ್ಯಾದಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಪ್ರವಾಹ ಹಾಗೂ ಪ್ರಕೃತಿ ವಿಕೋಪಕ್ಕೆ 55 ಮಂದಿ ಪ್ರಾಣ ಕಳೆದುಕೊಂಡಿದ್ದು ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. 40ಕ್ಕೂ ಹೆಚ್ಚು ಮಂದಿ

Read more

ಫೇಸ್‍ಬುಕ್‍ ಬಳಕೆದಾರರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್..!

ನ್ಯೂಯಾರ್ಕ್,ಏ.4- ಇದೊಂದು ಬೆಚ್ಚಿ ಬೀಳಿಸುವ ಸುದ್ದಿ. ನೀವು ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮಾಹಿತಿಗಳು ಹ್ಯಾಕರ್ಸ್‍ಗಳ ಪಾಲಾಗುತ್ತಿದೆ ಹುಷಾರ್..! ವಿಶ್ವಾದ್ಯಂತ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ

Read more

ಅಮೆರಿಕಾ ಭದ್ರತಾ ದಳದ ಮೇಲೆ ಮತ್ತೆ ದಾಳಿ, ಪೊಲೀಸ್ ಅಧಿಕಾರಿ ಸಾವು

ವಾಷಿಂಗ್ಟನ್,ಏ.3- ಅಮೆರಿಕಾದಲ್ಲಿ ಟ್ರಂಪ್ ಬೆಂಬಲಿಗರ ಅಟ್ಟಹಾಸ ಮೀತಿ ಮೀರಿದೆ. ಯುವಕನೊಬ್ಬ ಕಾರನ್ನು ಭದ್ರತಾ ತಡೆಗೋಡೆಗೆ ಗುದ್ದಿಸಿ ನಂತರ ಕೆಳಗಿಳಿದು ಚಾಕುವಿನಿಂದ ದಾಳಿ ನಡೆಸಿದ ಘಟನೆಯಲ್ಲಿ ಒಬ್ಬ ಪೊಲೀಸ್

Read more

ಭಾರತದೊಂದಿಗಿನ ವ್ಯಾಪಾರ-ವಹಿವಾಟು ನಿಲ್ಲಿಸಿದ ಪಾಕ್..!

ಇಸ್ಲಾಮಾಬಾದ್, ಏ.3- ಪ್ರಸ್ತುತ ಸಂದರ್ಭದಲ್ಲಿ ಭಾರತದೊಂದಿಗೆ ಯಾವುದೇ ವಾಣಿಜ್ಯ, ವ್ಯಾಪಾರ, ವಹಿವಾಟು ನಡೆಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಶುಕ್ರವಾರ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ತಮ್ಮ ಸಂಪುಟದ

Read more

‘ಧೈರ್ಯವಿದ್ದರೆ ಮುಂದೆ ಬನ್ನಿ’ ಎಂದು ಬಂದೂಕು ತೋರಿಸುತ್ತಿರುವ ಪೊಲೀಸರು..!

ಯಾಗೋಂನ್, ಏ.3- ಪ್ರಜಾಪ್ರಭುತ್ವ ಮರು ಸ್ಥಾಪನೆಗಾಗಿ ಮ್ಯಾನ್ಮಾರ್‍ನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಈವರೆಗೂ 46 ಮಕ್ಕಳು ಸೇರಿದಂತೆ 550 ಮಂದಿ ನಾಗರಿಕರು ಬಲಿಯಾಗಿದ್ದಾರೆ. ಫೆಬ್ರವರಿ ಒಂದರಿಂದ ಆರಂಭಗೊಂಡಿರುವ ಪ್ರತಿಭಟನೆಯನ್ನು

Read more

ವಿಶ್ವಸಂಸ್ಥೆಯ ನಾಲ್ವರು ಶಾಂತಿಧೂತರನ್ನು ಹತ್ಯೆ ಮಾಡಿದ ಜಿಹಾದಿಗಳು..!

ಬಮಾಕೊ,ಏ.3- ಮಾಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶ್ವಸಂಸ್ಥೆಯ ನಾಲ್ವರು ಶಾಂತಿಧೂತರನ್ನು ಜಿಹಾದಿಗಳು ಹತ್ಯೆ ಮಾಡಿದ್ದು, ಇತರ 19 ಮಂದಿ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು

Read more