ಇಂದಿನ ಪಂಚಾಂಗ ಮತ್ತು ರಾಶಿಫಲ (25-02-2020-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪೂಜೆಗೆ ಅನರ್ಹನಾದವನನ್ನು ಪೂಜೆ ಮಾಡಿದರೆ, ಯಾರಲ್ಲಿಗೆ ಹೋಗ ಬಾರದೋ ಅವನಲ್ಲಿಗೆ ಹೋದರೆ, ಯಾರಿಗೆ ನಮಿಸಬಾರದೋ ಅವನಿಗೆ ನಮಿಸಿದರೆ ಅದಕ್ಕೆ ಹಣದ ಪ್ರಭಾವ ಕಾರಣ.  –ಪಂಚತಂತ್ರ

# ಪಂಚಾಂಗ : ಮಂಗಳವಾರ 25.02.2020
ಸೂರ್ಯ ಉದಯ ಬೆ.06.38/ ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ಬೆ.07.47/ ಚಂದ್ರ ಅಸ್ತ ಸಂ.07.54
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು, / ಮಾಘ ಮಾಸ / ಕೃಷ್ಣ ಪಕ್ಷ /
ತಿಥಿ: ದ್ವಿತೀಯಾ (ರಾ.01.40) ನಕ್ಷತ್ರ: ಪೂರ್ವಾಭಾದ್ರ (ರಾ.07.10) ಯೋಗ: ಸಿದ್ಧ(ಬೆ.08.45)
ಕರಣ: ಬಾಲವ-ಕೌಲವ (ಮ.12.27-ರಾ.01.40) ಮಳೆ ನಕ್ಷತ್ರ: ಶತಭಿಷಾ ಮಾಸ: ಕುಂಭ ತೇದಿ: 13

# ರಾಶಿ ಭವಿಷ್ಯ
ಮೇಷ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು
ವೃಷಭ: ಜಾಗರೂಕತೆಯಿಂದ ಇರುವುದು ಉತ್ತಮ
ಮಿಥುನ: ಆಕ್ಕ-ತಂಗಿಯರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಮಹಿಳೆಯರಿಗೆ ಉತ್ತಮ ದಿನ
ಕಟಕ: ಉನ್ನತ ಅಧಿಕಾರ ಪ್ರಾಪ್ತಿಯಾಗುವುದು
ಸಿಂಹ: ಕುಟುಂಬದಲ್ಲಿ ಆಶ್ಚರ್ಯಕರ ಘಟನೆಗಳು ನಡೆಯುತ್ತವೆ
ಕನ್ಯಾ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ
ತುಲಾ: ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರುತ್ತದೆ
ವೃಶ್ಚಿಕ: ವಿದೇಶ ಪ್ರಯಾಣ ಮುಂದೂಡುವುದು ಉತ್ತಮ
ಧನುಸ್ಸು: ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ
ಮಕರ: ಜೀವನದಲ್ಲಿ ಅಸಮಾಧಾನ ಕಂಡುಬರುತ್ತದೆ
ಕುಂಭ: ಕೆಲವರು ಅಧಿಕಾರ ಕಳೆದುಕೊಳ್ಳಬಹುದು
ಮೀನ: ವಾದ-ವಿವಾದಗಳಿಂದ ನೆಮ್ಮದಿ ಹಾಳಾಗು ತ್ತದೆ. ಲೇವಾದೇವಿ ವ್ಯವಹಾರ ಉಚಿತವಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments