ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ದೇಶಾದ್ಯಂತ ಆರಂಭ

ಬೆಂಗಳೂರು,- ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಂದ ಹಿಡಿದು ಇಂಜಿನಿಯರಿಂಗ್ ವಿದ್ಯಾರ್ಥಿಗಳ ವರೆಗೆ ಪ್ರತಿಯೊಬ್ಬರಿಗೂ ಸೂಕ್ತವಾದ ತರಬೇತಿ ನೀಡಿ ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗುವಂತೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ

Read more

ಸಿಎಂ ಯಡಿಯೂರಪ್ಪ ಪರ ಡಿವಿಎಸ್ ಬ್ಯಾಟಿಂಗ್

ಬೆಂಗಳೂರು,ನ.2-ಹಲವು ಅಡೆತಡೆಗಳು, ಸವಾಲು, ಗೊಂದಲ, ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿಯನ್ನು ಅದ್ಭುತವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read more

ಸಿದ್ದರಾಮಯ್ಯ ವಿರುದ್ಧ ಡಿವಿಎಸ್ ತೀವ್ರ ವಾಗ್ದಾಳಿ

ಟಿ.ದಾಸರಹಳ್ಳಿ, ಅ.21- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇರೆಯವರ ಮೇಲೆ ಗೂಬೆ ಕೂರಿಸುವುದರಲ್ಲಿ ನಿಸ್ಸೀಮರು. ಇತಿಹಾಸವನ್ನು ತಿರುಚುವುದೆ ಅವರ ಕೆಲಸ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೆಂಡಕಾರಿದ್ದಾರೆ. ಚಿಕ್ಕಬಾಣಾವರದ

Read more

ಯತ್ನಾಳ್‍ಗೆ ಡಿವಿಎಸ್‍ ತಿರುಗೇಟು

ಗಂಗಾವತಿ, ಅ.5- ಕೇಂದ್ರ ಸರ್ಕಾರದಿಂದ ನೆರೆ ಸಂತ್ರಸ್ತರ ಪರಿಹಾರ ಕೇಳಲು ಅದರದ್ದೇ ಆದ ವ್ಯವಸ್ಥೆ ಇದೆ. ಟೀಕೆಗಳ ಮೂಲಕ ಹಣ ಕೇಳಲು ಆಗುವುದಿಲ್ಲ ಎಂದು ಕೇಂದ್ರ ಸಚಿವ

Read more

ಡಿಕೆಶಿ ಪರ ಪ್ರತಿಭಟನೆ ಜಾತಿ ಬಣ್ಣ ಕಟ್ಟುವುದು ಎಷ್ಟು ಸರಿ..? : ಸದಾನಂದಗೌಡ

ಬೆಂಗಳೂರು, ಸೆ.12- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದಕ್ಕೆ ಜಾತಿ ಬಣ್ಣ ಕಟ್ಟುವುದು ಎಷ್ಟರ ಮಟ್ಟಿಗೆ ಸರಿ? ಜನ ಇದನ್ನು ನೋಡಿ ಮರೆಯುತ್ತಾರೆ

Read more

ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ರಾಜ್ಯಕ್ಕೆ ಅಗತ್ಯ ನೆರವು : ಡಿವಿಎಸ್ ಭರವಸೆ

ನವದೆಹಲಿ, ಜೂ.26- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬರ ಮತ್ತು ಮುಂಗಾರು ಮಳೆ ವಿಳಂಬದಿಂದ ಉಂಟಾಗಿರುವ ಕ್ಷಾಮ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಸಹಕಾರ ಮತ್ತು ನೆರವು ನೀಡುವುದಾಗಿ ಕೇಂದ್ರ

Read more

ಹೋಮ, ಹವನಗಳು ದೇಶ ಸೇವೆ ಮಾಡಲು ಬಲ ಕೊಡುತ್ತವೆ

ಪೀಣ್ಯದಾಸರಹಳ್ಳಿ, ಜೂ.24- ಹೋಮ, ಹವನಗಳು ನನಗೆ ದೇಶದ ಸೇವೆ ಮಾಡಲು ಶಕ್ತಿ ಕೊಡುತ್ತವೆ. ಹಗಲು-ರಾತ್ರಿ  ಸೇವೆ ಮಾಡಿ ಮತದಾರರು ತೋರಿಸಿದ ವಿಶ್ವಾಸಕ್ಕೆ ಚ್ಯುತಿ ಬಾರದ ಹಾಗೆ ಕೆಲಸ

Read more

ಬಿಜೆಪಿ ಸರ್ಕಾರ ರಚನೆಗೆ ಸಿದ್ಧ : ಡಿ.ವಿ.ಸದಾನಂದಗೌಡ

ನವದೆಹಲಿ,ಜೂ.21- ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಯಲು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ರಚಿಸಲು ಸಿದ್ಧ ಎಂದು ಕೇಂದ್ರ

Read more

ಉಪನೋಂದಣಿ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಬೆಂಗಳೂರು,ಜೂ.10- ಬೆಂಗಳೂರು ಉತ್ತರ ತಾಲ್ಲೂಕಿನ ಬ್ಯಾಟರಾಯನಪುರದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತವಾದ ಉಪನೋಂದಣಿ ಕಚೇರಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು. ಕೊಡಿಗೆಹಳ್ಳಿ ಟಾಟಾನಗರದಲ್ಲಿ ನಿರ್ಮಾಣಗೊಂಡಿರುವ ಈ ಕಚೇರಿಯ ಉದ್ಘಾಟನೆಗಾಗಿ ಇಂದು

Read more