ಮುಂದುವರೆದ ಗ್ಯಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ಕಾರ್ಯ
ವಾರಣಾಸಿ,ಮೇ15-ಗ್ಯಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ಕಾರ್ಯ ಭಾನುವಾರವೂ ಮುಂದುವರೆದಿದ್ದು, ನ್ಯಾಯಾಲಯದ ಸೂಚನೆಯಂತೆ ಮಂಗಳವಾರದೊಳಗೆ ವರದಿ ಸಿದ್ದಗೊಳಿಸುವ ತಯಾರಿಗಳು ನಡೆದಿವೆ. ಕಳೆದ ವಾರ ಮಸೀದಿ ಸಮಿತಿಯ ಆಕ್ಷೇಪದಿಂದಾಗಿ ಸಮೀಕ್ಷೆ
Read more