ಸಸ್ಯಕಾಶಿಯಲ್ಲಿ ಮೇಳೈಸಿವೆ ವಿವೇಕಾನಂದರ ಪುತ್ಥಳಿಗಳು, ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ
ಬೆಂಗಳೂರು, ಜ.17-ಲಾಲ್ಬಾಗ್ನಲ್ಲಿ ಎತ್ತ ನೋಡಿದರತ್ತ ಸ್ವಾಮಿ ವಿವೇಕಾನಂದರ ಪುತ್ಥಳಿಗಳು, ಅವರು ಭಾಷಣ ಮಾಡುತ್ತಿದ್ದ ವೇದಿಕೆಗಳು ಅನಾವರಣಗೊಂಡಿದ್ದು, ಸಾರ್ವ ಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕನ್ಯಾ ಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ
Read more