ಬಿಜೆಪಿ ಕಚೇರಿಯಲ್ಲಿ ಲಿಂಗಾಯತರಿಗೆ ನಿರ್ಬಂಧ : ಎಂ.ಬಿ.ಪಾಟೀಲ್ ಅಸಮಾಧಾನ
ಬೆಂಗಳೂರು,ಅ.15- ಬಿಜೆಪಿಗೆ ಕಚೇರಿಗೆ ಲಿಂಗಾಯಿತ ಸಮುದಾಯದ ಕಾರ್ಯಕರ್ತರು ಬರಬೇಡಿ ಎಂದು ಹೇಳಿರುವುದು ದುರದೃಷ್ಟಕರ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
Read more