ಆರ್‍ಟಿಪಿಎಸ್ ನ 2 ಘಟಕ ಸ್ಥಗಿತ, ವಿದ್ಯುತ್ ಉತ್ಪಾದನೆ ಕುಂಠಿತ

ರಾಯಚೂರು, ಜ.13- ಶಕ್ತಿ ನಗರದ ಆರ್‍ಟಿಪಿಎಸ್‍ನಲ್ಲಿ ಎರಡು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ತಾಂತ್ರಿಕ ದೋಷದಿಂದ ಎರಡೂ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಗೆ ಅಡಚಣೆಯಾಗಿದ್ದು,

Read more