ಕೊಮೊಡೊ ಡ್ರಾಗನ್ ವೇಷದಲ್ಲಿ ಬೆದರಿಸಿದ ಹಾಸ್ಯಗಾರನಿಗೆ ಶಾರುಖ್ ಪಂಚ್…! (Video)

ದುಬೈ, ಜೂ.5- ಕೊಮೊಡೊ (ಡ್ರಾಗನ್) ವೇಷ ತೊಟ್ಟು ಹೆದರಿಸಿದ ಈಜಿಪ್ಟ್‍ನ ಖ್ಯಾತ ಹಾಸ್ಯಗಾರನೊಬ್ಬನಿಗೆ ಸೂಪರ್‍ಸ್ಟಾರ್ ಶಾರುಖ್ ಖಾನ್ ಗೂಸಾ ಕೊಟ್ಟ ವಿಲಕ್ಷಣ ಪ್ರಸಂಗವೊಂದು ಸೌದಿ ಮರಭೂಮಿಯಲ್ಲಿ ನಡೆದಿದೆ.

Read more

‘ರಯೀಸ್’ ಪ್ರಮೋಷನ್ ವೇಳೆ ಕಾಲ್ತುಳಿತದಿಂದ ಶಾರುಖ್ ಅಭಿಮಾನಿ ಸಾವು

ವಡೋದರ (ಗುಜರಾತ್), ಜ.24-ಬಾಲಿವುಡ್ ಸೂಪರ್‍ಸ್ಟಾರ್ ಶಾರುಖ್ ಖಾನ್‍ರನ್ನು ನೋಡಲು ಭಾರೀ ಸಂಖ್ಯೆಯ ಅಭಿಮಾನಿಗಳ ನಡುವೆ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಯುವಕನೊಬ್ಬ ಮೃತಪಟ್ಟು, ಮೂವರು ಪೊಲೀಸರಿಗೆ ತೀವ್ರ

Read more

ಹೆಣ್ಣುಮಕ್ಕಳಿಗೆ ತೊಂದರೆ ನೀಡಿದರೆ ತಲೆ ಕಡಿಯುವೆ : ಮಕ್ಕಳಿಗೆ ಶಾರೂಕ್ ವಾರ್ನಿಂಗ್

ಮುಂಬೈ,ಜ.16-ಪ್ರತಿಯೊಬ್ಬರು ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳಿರುವ ಬಾಲಿವುಡ್ ಖ್ಯಾತ ನಟ ಶಾರೂಕ್ ಖಾನ್, ಹೆಣ್ಣು ಮಕ್ಕಳಿಗೆ ತೊಂದರೆ ನೀಡಿದರೆ ತಲೆ ಕಡಿಯುವುದಾಗಿ ನನ್ನ ಇಬ್ಬರು ಗಂಡು ಮಕ್ಕಳಿಗೆ

Read more

ಬಾಲಿವುಡ್ ಬಾದ್‍ಷಾ ಶಾರೂಖ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ಹೈದರಾಬಾದ್,ಡಿ.26- ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ಅವರಿಗೆ ಇಂದು ಮೌಲಾನ ಅಜಾದ್ ಕೇಂದ್ರೀಯ ಉರ್ದು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್

Read more

51ನೇ ಬರ್ತ್ ಡೇ ಸಂಭ್ರಮದಲ್ಲಿ ಬಾಲಿವುಡ್ ಬಾದ್‍ಶಾ

ಮುಂಬೈ, ನ.2-ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್‍ಗೆ ಇಂದು ಜನ್ಮದಿನದ ಸಡಗರ-ಸಂಭ್ರಮ. ಹಿಂದಿ ಚಿತ್ರರಂಗದ ಗಣ್ಯರು ಮತ್ತು ಅಸಂಖ್ಯಾತ ಅಭಿಮಾನಿಗಳು ಎಸ್‍ಆರ್‍ಕೆಗೆ 51ನೇ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

Read more

ರಜತ ಮಹೋತ್ಸವದ ಸಂಭ್ರಮದಲ್ಲಿ ಗೌರಿ-ಶಾರುಖ್

ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್‍ಗೆ ಈಗ ರಜತ ಮಹೋತ್ಸವದ ಸಡಗರ-ಸಂಭ್ರಮ. ಎಸ್‍ಆರ್‍ಕೆ-ಗೌರಿ ಚಿಬ್ಬೆರ್ ವಿವಾಹವಾಗಿ 25 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ.

Read more

ಅಮೆರಿಕದಲ್ಲಿ ಕಿಂಗ್ ಖಾನ್ ಗೆ ಮತ್ತೆ ಅವಮಾನ

ಲಾಸ್‍ಏಂಜೆಲಿಸ್,ಆ.12– ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು  ಅಮೆರಿಕದ ವಲಸೆ ಇಲಾಖೆ ಇಲ್ಲಿನ ಏರ್‍ಪೆÇೀರ್ಟ್‍ನಲ್ಲಿ ವಶಕ್ಕೆ ತೆಗೆದುಕೊಂಡು ಕೆಲಕಾಲ ವಿಚಾರಣೆ ನಡೆಸಿತು.   ಈ ಕುರಿತು ಟ್ವೀಟ್

Read more