ಅಧಿಕ ಪ್ರಗತಿ ದರದ ಸುಸ್ಥಿರತೆಯನ್ನು ಮುಂದುವರಿಸಲು ಭಾರತಕ್ಕೆ ಐಎಂಎಫ್ 3 ಸಲಹೆ
ವಾಷಿಂಗ್ಟನ್, ಜೂ.29-ಭಾರತವು ಸಾಧಿಸಿರುವ ಅಧಿಕ ಪ್ರಗತಿ ದರದ ಸುಸ್ಥಿರತೆಯನ್ನು ಮುಂದುವರಿಸಲು ಅದು ಮೂರು ಪ್ರಮುಖ ಹೆಜ್ಜೆಗಳನ್ನು ಅನುಸರಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇಂದು ಸಲಹೆ ಮಾಡಿದೆ.
Read more