ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (11-09-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಂತರಂಗದ ಶೋಧನೆ ಜ್ಞಾನ, ಬಾಹ್ಯ ಸಂಶೋಧನೆ ವಿಜ್ಞಾನ. ಜ್ಞಾನ-ವಿಜ್ಞಾನಗಳೆರಡರ ಗುರಿಯೂ ಮೂಲವನ್ನು ಸಂಶೋಧಿಸುವುದೇ ಆಗಿದೆ. ಈ ಮೂಲವೇ ಬ್ರಹ್ಮ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶುಕ್ರವಾರ , 11.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.24
ಚಂದ್ರ ಉದಯ ರಾ.12.57/ ಚಂದ್ರ ಅಸ್ತ ಮ.01.18
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ನವಮಿ, (ರಾ.04.20) ನಕ್ಷತ್ರ: ಮೃಗಶಿರಾ (ಮ.03.25)
ಯೋಗ: ಸಿದ್ಧಿ (ಸಾ.06.24) ಕರಣ: ತೈತಿಲ-ಗರಜೆ (ಸಾ.04.04-ರಾ.03.35) ಮಳೆ ನಕ್ಷತ್ರ: ಮಖ  ಮಾಸ: ಸಿಂಹ, ತೇದಿ: 26

# ರಾಶಿ ಭವಿಷ್ಯ
ಮೇಷ: ಅಡ್ಡಿ-ಆತಂಕಗಳು ನಿಮಗೆ ಅರಿವಿಲ್ಲದೆ ಬರುತ್ತವೆ. ಯಾರ ಮೇಲೂ ಅವಲಂಬಿತರಾಗಬೇಡಿ
ವೃಷಭ: ಆರೋಗ್ಯ ಉತ್ತಮವಾಗಿರುತ್ತದೆ
ಮಿಥುನ: ಸ್ತ್ರೀ ಮೂಲಕ ಹಣ ವ್ಯಯವಾಗಬಹುದು
ಕಟಕ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ
ಸಿಂಹ: ನೆರೆಹೊರೆಯವರಲ್ಲಿ ಒಮ್ಮತ ಮೂಡುತ್ತದೆ

ಕನ್ಯಾ: ಅನಿರೀಕ್ಷಿತ ವಿದೇಶ ಪ್ರಯಾಣ ಯೋಗವಿದೆ
ತುಲಾ: ಪತಿ-ಪತ್ನಿಯರ ನಡುವೆ ಸಾಮರಸ್ಯ ಕಡಿಮೆ
ವೃಶ್ಚಿಕ: ಮಾವನವರಿಂದ ಧನ ಸಹಾಯ ಪಡೆಯುತ್ತೀರಿ
ಧನುಸ್ಸು: ಹಣ ಗಳಿಸುವುದಕ್ಕೆ ಉತ್ತಮ ಅವಕಾಶಗಳು ಲಭಿಸಲಿವೆ

ಮಕರ: ಸಮಯ-ಸಂದರ್ಭಗಳನ್ನು ಅನುಸರಿಸಿ ಕಾರ್ಯ ಸಾಧಿಸುವಿರಿ. ಶುಭ ಸಮಾಚಾರ ಬರಲಿದೆ
ಕುಂಭ: ಮಕ್ಕಳ ವಿಚಾರದಲ್ಲಿ ನೆಮ್ಮದಿ ಇರುವುದಿಲ್ಲ
ಮೀನ: ತಂದೆ-ತಾಯಿಯನ್ನು ಗೌರವಿಸಿ

 

Facebook Comments