ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (21-09-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಸ್ವಾರ್ಥಿಯ ಆಸೆಗೆ ಅಂತ್ಯವಿಲ್ಲ. ಆತನಲ್ಲಿ ಧನಕನಕದ ರಾಶಿಯಿದ್ದರೂ ತೃಪ್ತಿಯೆಂಬುದಿಲ್ಲ. ತಾನು ಭೋಗಿಸುವುದೂ ಇಲ್ಲ, ಪರರಿಗೆ ಕೊಡುವುದೂ ಇಲ್ಲ. ಬಂದದ್ದು ಬರಿಗೈಲಿ, ಹೋಗುವುದೂ ಬರಿಗೈಲಿ ಎಂಬುದನ್ನು ಅರಿಯದಾದನಲ್ಲ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 21.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ಬೆ.08.49 / ಚಂದ್ರ ಅಸ್ತ ರಾ.09.44
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ,(ರಾ.11.43)
ನಕ್ಷತ್ರ: ವಿಶಾಖ (ರಾ.08.49) ಯೋಗ: ವೈಧೃ-ವಿಷ್ಖ (ಬೆ.07.58-ರಾ.04.43) ಕರಣ: ಭವ-ಬಾಲವ (ಮ.01.01-ರಾ,.11.43)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 05

ಮೇಷ: ಉತ್ತಮ ಉದ್ಯೋಗ ದೊರೆಯುತ್ತದೆ
ವೃಷಭ: ತಂದೆ-ತಾಯಿ ಬಗ್ಗೆ ಕಾಳಜಿ ವಹಿಸಿ
ಮಿಥುನ: ಕುಟುಂಬದಲ್ಲಿ ಮೂರನೆ ವ್ಯಕ್ತಿಯ ವಿಚಾರದಲ್ಲಿ ಕಲಹ, ಮನಸ್ತಾಪವಾಗುತ್ತದೆ
ಕಟಕ: ಆಡಂಬರದ ಜೀವನಕ್ಕಾಗಿ ಅಧಿಕ ಹಣ ಖರ್ಚು ಮಾಡುವಿರಿ
ಸಿಂಹ: ಆರ್ಥಿಕ ಮುಗ್ಗಟ್ಟು ಎದುರಾಗಬಹುದು

ಕನ್ಯಾ: ಹಳೆಯ ಸ್ನೇಹಿತರಿಂದ ಒಳ್ಳೆಯದಾಗುತ್ತದೆ
ತುಲಾ: ಬಂಧು-ಮಿತ್ರರು ಸಹಾಯ ಮಾಡುವರು
ವೃಶ್ಚಿಕ: ಸಮಾಜ ಸೇವಕರಿಗೆ ಗಣ್ಯರು ಬಿರುದಾವಳಿಗಳನ್ನು ನೀಡುವರು
ಧನುಸ್ಸು: ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಉತ್ತಮ

ಮಕರ: ದುಷ್ಟ ಜನರಿಂದ ದೂರವಿರಿ
ಕುಂಭ: ವಾಹನ ಓಡಿಸದಿರುವುದೇ ಉತ್ತಮ
ಮೀನ: ದೈವಾನುಗ್ರಹದಿಂದ ಜಯ ಗಳಿಸುವಿರಿ

Facebook Comments